
ಶಿವಮೊಗ್ಗ: ಇಂದು ಮತದಾನ ಜಾಗೃತಿ ಸಂಬಂಧ ಅತ್ಯಂತ ಕಡಿಮೆ ಮತದಾನವಾಗಿರುವ ಬೂತ್ ಗಳಾಗಿರುವ ವಿದ್ಯಾನಗರ ದ 151 ,152, ಮತ್ತು ಮದಾರಿ ಪಾಳ್ಯದ 153, 154, 155, 156 ರಲ್ಲಿ ಮತ್ತು ಕೋಟೆ ರಸ್ತೆಯ ಬೂತ್ ಸಂಖ್ಯೆ 157, 158, 159 160, 161 ಗಳಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು ..
ಜೊತೆಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು ಈ ಸಂದರ್ಭದಲ್ಲಿ ಸ್ವೀಪ್ ತಂಡದ ಶ್ರೀಮತಿ ಅನುಪಮಾ ಸುಪ್ರಿಯ ರತ್ನಾಕರ್ ರೇಣು ಗೀತಾ ಹಾಗೂ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು…

ರಘುರಾಜ್ ಹೆಚ್.ಕೆ…9449553305…