
ಜಯಪ್ರಕಾಶ್ ಜನತಾದಳದ ಅಲ್ಪಸಂಖ್ಯಾತರ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ,
1) ನ್ಯಾಮತ್ ಖಾನ್ ಶಿವಮೊಗ್ಗ ಜಿಲ್ಲೆ.
2) ವಜೀರ್ ಬಾಷಾ ದಕ್ಷಿಣ ಕನ್ನಡ ಜಿಲ್ಲೆ.
ಜಿಲ್ಲಾ ಜಂಟಿ ಕಾರ್ಯದರ್ಶಿಗಳಾಗಿ,
1) ಸೈಯದ್ ಸನಾವುಲ್ಲಾ ಶಿವಮೊಗ್ಗ ಜಿಲ್ಲೆ.
2) ಅಮೀರ್ ಬಾಷಾ ಶಿವಮೊಗ್ಗ ಜಿಲ್ಲೆ.
ಈ ಮೇಲ್ಕಂಡ ವ್ಯಕ್ತಿಗಳನ್ನು ಜಯಪ್ರಕಾಶ್ ಜನತಾದಳದ ಅಲ್ಪಸಂಖ್ಯಾತರ ಘಟಕಕ್ಕೆ ಪದಾಧಿಕಾರಿಗಳಾಗಿ ಆಯ್ಕೆಮಾಡಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಮಜೀದ್ ಸಾಬ್ ಆದೇಶ ಹೊರಡಿಸಿದ್ದಾರೆ. ಇವರ ನೇಮಕಾತಿಯನ್ನು ಪತ್ರಿಕಾ ಪ್ರಕಟಣೆ ಮೂಲಕ ಶಿವರುದ್ರಸ್ವಾಮಿ ರಾಷ್ಟ್ರೀಯ ಮುಖಂಡರು ಇವರ ಗಮನಕ್ಕೆ ತರಲಾಗಿದೆ…
ವರದಿ… ರಘುರಾಜ್ ಹೆಚ್. ಕೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ..9449553305/7892830899…