
ಕರ್ನಾಟಕ ಸಾರ್ವತ್ರಿಕ ಚುನಾವಣೆ 2023ರಲ್ಲಿ 135 ಸ್ಥಾನಗಳೊಂದಿಗೆ ಗೆದ್ದು ಸ್ಪಷ್ಟ ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ಕೊನೆಗೂ ಅಂತಿಮವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಹಾಗೂ ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿ ತಲಾ ಎರಡುವರೆ ವರ್ಷ ಅಧಿಕಾರ ಹಂಚಿಕೆ ಎಂದು ರಾಜಿ ಸಂಧಾನ ಸೂತ್ರ ಯಶಸ್ವಿಯಾಗಿದೆ.
ಈಗೇನಿದ್ದರೂ ಜಾತಿವಾರು ಜಿಲ್ಲಾವಾರು ಡಿಕೆ ,ಸಿದ್ದು ಆತ್ಮೀಯ ಶಾಸಕರ ಸಂಪುಟ ರಚನೆಯ ಲೆಕ್ಕಾಚಾರ :
ಸಿದ್ದು ಡಿಕೆ ರಾಜಿ ಸೂತ್ರ ಯಶಸ್ವಿಯಾದ ಬೆನ್ನಲ್ಲೇ ಈಗ ಸಚಿವ ಸಂಪುಟಕ್ಕೆ ಸೇರ್ಪಡೆ ಬಗ್ಗೆ ಚರ್ಚೆಗಳು ಶುರುವಾಗಿದೆ. ಡಿಕೆ ಸಿದ್ದು ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡವರಿಗೆ ಮೊದಲ ಪ್ರಾತಿನಿಧ್ಯ …
ಸಂಭಾವಿನೀಯ ಸಚಿವರಗಳ ಪಟ್ಟಿ ಈ ಕೆಳಗಿನಂತಿದೆ :
ಸಿದ್ದರಾಮಯ್ಯ ಮುಖ್ಯಮಂತ್ರಿ
ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿ ಜೊತೆಗೆ ಇಂಧನ ಖಾತೆ ಹಾಗೂ ಕಂದಾಯ ಇಲಾಖೆ ಸಾಧ್ಯತೆ..
ಜಿ ಪರಮೇಶ್ವರ್.
ಕೆಜೆ ಜಾರ್ಜ್.
ಕೃಷ್ಣಭೈರೇಗೌಡ ಗೌಡ
ಹ್ಯಾರಿಸ್
ಎಂ ಕೃಷ್ಣಪ್ಪ
ಲಕ್ಷ್ಮಣ್ ಸವದಿ
ಲಕ್ಷ್ಮಿ ಹೆಬ್ಬಾಳ್ಕರ್
ಸತೀಶ್ ಜಾರಕಿಹೊಳಿ
ಎಂಬಿ ಪಾಟೀಲ್
ಪ್ರಿಯಾಂಕ ಖರ್ಗೆ
ಎಸ್ ಎಸ್ ಮಲ್ಲಿಕಾರ್ಜುನ್
ಈಶ್ವರ್ ಖಂಡ್ರೆ
ಎಚ್ ಕೆ ಪಾಟೀಲ್
ಮಧು ಬಂಗಾರಪ್ಪ/ಬಿಕೆ ಸಂಗಮೇಶ್
ಯುಟಿ ಖಾದರ್
ಚೆಲುವರಾಯಸ್ವಾಮಿ
ಬಾಲಕೃಷ್ಣ
ಹೆಚ್ ಸಿ ಮಹಾದೇವಪ್ಪ
ಟಿಬಿ ಜಯಚಂದ್ರ
ಪ್ರಿಯಾಂಕ ಖರ್ಗೆ
ಶರಣ್ ಪ್ರಕಾಶ್ ಪಾಟೀಲ್
ರೂಪ ಶಶಿಧರ್
ತನ್ವೀರ್ ಸೇಟ್
ರಾಮಲಿಂಗ ರೆಡ್ಡಿ
ಜಮೀರ್ ಅಹ್ಮದ್…
ಜಗದೀಶ್ ಶೆಟ್ಟರ್…
ಬಿ.ಕೆ ಹರಿಪ್ರಸಾದ್…
ಹೀಗೆ ಮೇಲ್ಕಂಡ ಶಾಸಕರುಗಳು ಸಚಿವರಾಗುವ ಸಾಧ್ಯತೆ ಇದೆ..
ಉಳಿದಂತೆ ಐದರಿಂದ ಆರು ಸಚಿವ ಸ್ಥಾನಗಳು ಉಳಿಯಬಹುದು ಮುಂದಿನ ದಿನಗಳಲ್ಲಿ ಅವುಗಳನ್ನು ಪೂರ್ಣಗೊಳಿಸುವ ಸಾಧ್ಯತೆ ಇದೆ… ಹಿಂದಿನ ಸರ್ಕಾರಗಳ ಅಸಮಾಧಾನದ ಸಚಿವ ಸಂಪುಟದ ಗುದ್ದಾಟವನ್ನು ಚೆನ್ನಾಗಿ ಬಲ್ಲವರಾಗಿರುವ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸಂಪುಟ ರಚನೆಯ ಬಗ್ಗೆ ಸೂಕ್ತವಾಗಿ ನಿರ್ಧಾರ ಒಂದೇ ಹಂತದಲ್ಲಿ ತೆಗೆದುಕೊಳ್ಳುವ ಸಾಧ್ಯತೆ ಇದೆ…
ರಘುರಾಜ್ ಹೆಚ್.ಕೆ…9449553305…