ತೀರ್ಥಹಳ್ಳಿ : ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ನಾಲೂರು ಬಳಿಯ ಕುಕ್ಗೋಡು ಗ್ರಾಮದಲ್ಲಿ ಏಳು ಜನರ ತಂಡ ಒಂದು ಇಸ್ಪೀಟ್ ಆಡುತ್ತಿದ್ದಾಗ ಆಗುಂಬೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು 11 ಸಾವಿರಕ್ಕೂ ಅಧಿಕ ಮೊತ್ತವನ್ನು ವಶಪಡಿಸಿಕೊಂಡಿದ್ದು ಕೇಸ್ ದಾಖಲಿಸಿದ್ದಾರೆ..