
ಶಿವಮೊಗ್ಗ : ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ವಿಜ್ಞಾನ ವಿಚಾರ ಗೋಷ್ಠಿಯಲ್ಲಿ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಪ್ರೌಢ ಶಾಲೆ ಗೋಪಾಳ,ಶಿವಮೊಗ್ಗ, ಇಲ್ಲಿಯ ವಿದ್ಯಾರ್ಥಿ ಗೋವರ್ಧನ್ ಗೌಡ A.S ರವರು ಎರಡನೆ ಸ್ಥಾನ ಗಳಿಸಿ ಕರ್ನಾಟಕಕ್ಕೆ ಕೀರ್ತಿ ತಂದಿರುತ್ತಾನೆ.
ಗೋವರ್ಧನ ಗೌಡನ ಈ ಸಾಧನೆಗೆ ಸಹಕರಿಸಿದ ಸಹವಿದ್ಯಾರ್ಥಿಗಳು ಪೋಷಕರು ಹಾಗೂ ತರಬೇತಿಗೊಳಿಸಿದ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರಿಗೆ ಹೃತ್ಪೂರ್ವಕವಾದ ಅಭಿನಂದನೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಅವರು ತಿಳಿಸಿದ್ದಾರೆ.
ಪತ್ರಿಕೆ ಕೂಡ ಈತನ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ರಘುರಾಜ್ ಹೆಚ್.ಕೆ.9449553305.
