
ಅಂತೂ ಇಂತೂ ಅಳೆದು ತೂಗಿ ನಿಗಮ ಮಂಡಳಿಗೆ ಶಾಸಕರ ಪಟ್ಟಿಯನ್ನು ಫೈನಲ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ರಾಜ್ಯ ಉಸ್ತುವಾರಿ ಸೃಜಿವಾಲ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ಶಾಸಕರುಗಳಿಗೆ ನಿಗಮ ಮಂಡಳಿ ಒಲಿಯುವ ಸಾಧ್ಯತೆ ಇದ್ದು ಮೊದಲನೇ ಪಟ್ಟಿಯಲ್ಲಿ 24 ಜನ ಶಾಸಕರ ಹೆಸರುಗಳು ಬಹಿರಂಗವಾಗಿವೆ.
ಇದರಲ್ಲಿ ಎರಡು ಬಾರಿ ಗೆದ್ದವರಿಗೆ ಹಾಗೂ ಬೇರೆ ಪಕ್ಷದಿಂದ ಬಂದವರಿಗೆ ಮೂರು ನಾಲ್ಕು ಬಾರಿ ಗೆದ್ದವರಿಗೆ ಸಚಿವ ಸ್ಥಾನ ಸಿಗದೇ ಇದ್ದವರಿಗೆ ಆದ್ಯತೆ ಹೆಚ್ಚಾಗಿ ನೀಡಲಾಗಿದೆ.
ಯಾರೆಲ್ಲಾ ಸಂಭಾವ್ಯ ಶಾಸಕರುಗಳು ಕೆಳಗಿದೆ ಪಟ್ಟಿ..!
- ಪಿಎಂ ನರೇಂದ್ರ ಸ್ವಾಮಿ
- ಶಿವಲಿಂಗೇಗೌಡ
- ಅನಿಲ್ ಚಿಕ್ಕಮಾದು
- ಬಂಗಾರಪೇಟೆ ನಾರಾಯಣಸ್ವಾಮಿ
- ಕೆ.ವೈ ನಂಜೇಗೌಡ
- ಬಿ.ಆರ್ ಪಾಟೀಲ್
- ಗಣೇಶ್ ಹುಕ್ಕೇರಿ
- ಮಹಾಂತೇಶ್ ಕೌಜಲಗಿ
- ಯಶವಂತರಾಯಗೌಡ ಪಾಟೀಲ್
- ಬಿ.ಜಿ ಗೋವಿಂದಪ್ಪ
- ರಾಘವೇಂದ್ರ ಹಿಟ್ನಾಳ್
- ರಘುಮೂರ್ತಿ
- ಪ್ರಸಾದ್ ಅಬ್ಬಯ್ಯ
- ಜೆ ಟಿ ಪಾಟೀಲ್
- ವಿಜಯಾನಂದ ಕಾಶಪ್ಪನವರ್
- ನಾಡಗೌಡ
- ರಮೇಶ್ ಬಂಡಿಸಿದ್ದೇಗೌಡ
- ಟಿಡಿ ರಾಜೇಗೌಡ
- ಬಿಕೆ ಸಂಗಮೇಶ್
- ಸತೀಶ್ ಶೈಲ್
- ಮಾಗಡಿ ಬಾಲಕೃಷ್ಣ
- ಶರತ್ ಬಚ್ಚೇಗೌಡ
- ಡಾ.ರಂಗನಾಥ್
- ಬೇಳೂರು ಗೋಪಾಲಕೃಷ್ಣ