Wednesday, April 30, 2025
Google search engine
Homeರಾಜ್ಯBig news:ಹುಬ್ಬಳ್ಳಿ -  ಬಿಶೋಪ್ ಮಾರ್ಟಿನ್ ಬೋರಗಾವಿ ಬಂಧನದಿಂದ ಸ್ವಲ್ಪದರಲ್ಲೇ ಪಾರು..! ಆಡಿಯೋ ರೆಕಾರ್ಡ್ ನಲ್ಲಿ...

Big news:ಹುಬ್ಬಳ್ಳಿ –  ಬಿಶೋಪ್ ಮಾರ್ಟಿನ್ ಬೋರಗಾವಿ ಬಂಧನದಿಂದ ಸ್ವಲ್ಪದರಲ್ಲೇ ಪಾರು..! ಆಡಿಯೋ ರೆಕಾರ್ಡ್ ನಲ್ಲಿ ಏನಿದೆ..?!

ಹುಬ್ಬಳ್ಳಿ – ಕೆ ಏನ್ ಡಿ ಬಿಶೋಪ್ ಮಾರ್ಟಿನ್ ಬೋರಗಾವಿ ಬಂದನದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ .

ಬೆಂಗಳೂರು ನ್ಯಾಯಾಲಯದಿಂದ ಮೂರು ತಿಂಗಳ ಸಜಾಗೆ ಜೈಲಿಗೆ ಹೋಗಬೇಕಾಗಿದ್ದ ಕೆ ಏನ್ ಡಿ (ನಾರ್ಧನ್ ಡಯಾಸಿಸ್ ) ಬಿಶೋಪ್ ಮಾರ್ಟಿನ್ ಬೋರಗಾವಿಗೆ ಸದ್ಯ ಬೆಂಗಳೂರು ಉಚ್ಚ ನ್ಯಾಯಾಲಯ ಮೇ ತಿಂಗಳು 29 ದಿನಾಂಕದವರೆಗೆ ಸ್ಟೇ ನೀಡಿದ್ದು ನಿಟ್ಟುಸಿರು ಬಿಟ್ಟಿದ್ದಾರೆ ಯಾರೋ ಮಾಡಿದ ತಪ್ಪಿಗೆ ಬಿಶೋಪ್ ಮಾರ್ಟಿನ್ ಬೋರಗಾವಿ ಜೈಲು ಪಾಲಾಗುವ ಸಂಭವದಿಂದ ತಪ್ಪಿಸಿಕೊಂಡಿದ್ದಾರೆ ಆದರೆ ಅವರ ಕ್ಷೇತ್ರ ಧಾರವಾಡ ಡಯಾಸಿಸ್ ಸಂಸ್ಥೆಯಲ್ಲಿಯೂ ಕೂಡ ಅವರ ಮೇಲೆ ದೂರುಗಳು ಇದ್ದು ಅಲ್ಲಿಯೂ ಅವರನ್ನ ದೇವರೇ ಕಾಪಾಡಬೇಕಾಗಿದೆ ಕಾರಣ ಅವರು ತಪ್ಪುಗಳನ್ನು ಮಾಡದೆ ಹೋದರು ಅವರ ಅಕ್ಕ ಪಕ್ಕದಲ್ಲಿ ಇರುವ ಬಯಲು ಸೀಮೆಯ ಒಳ ಜಗತ್ತಿನ ನಾಟಕಕಾರರು ಅಥವಾ ಚಾಣಕ್ಷ ಆಟಗಾರರಿಂದ ಎಂದು ಬಲ್ಲ ಮೂಲಗಳು ಹೇಳುತ್ತಿವೆ,,,,ಬಿಶೋಪ್ ಮಾರ್ಟಿನ ಬೋರಗಾವಿ ತಮ್ಮ ಸಂಸ್ಥೆಯ ಅಡಿಯಲ್ಲಿ ಬರುವ ಯಾವುದೇ ಸಭೀಕರ ಸಮಸ್ಯೆಗಳಿಗೆ ,, ಪ್ರಶ್ನೆಗಳಿಗೆ,,, ಅಥವಾ ನಿರ್ದಾರಕ್ಕೆ ಬರುವ ಮುಂಚೆ ಸಕ್ರೆಟರಿ ವಿಜಯ್ ಕುಮಾರ್ ದಂಡಿನ ಬಳಿ ಮಾತನಾಡಲು ತಿಳಿಸುತ್ತಾರೆ ಅದಕ್ಕೆ ಬಲ್ಲ ಮೂಲಗಳು ಸಾಕ್ಷಿ ಸಮೇತ ನಮ್ಮ ನ್ಯೂಸ್ ವಾರಿಯರ್ಸ್ ಪತ್ರಿಕೆಗೆ ಹೇಳಿದ್ದು ನೋಡಿದರೆ ನಾರ್ಧನ್ ಡಯಾಸಿಸ್ ಸಂಸ್ಥೆಗೆ ಮಾರ್ಟಿನ ಬೋರಗಾವಿ ಬಿಶೋಪ ಆಗಿದ್ದರು ಅವರು ರಿಮೋಟ್ ಕಂಟ್ರೋಲ್ ಆಗಿದ್ದಾರೆ ಏನೋ ಎನ್ನುವ ಪ್ರಶ್ನೆ ಉದ್ಭವ ಆಗುತ್ತಿದ್ದು ಸಂಸ್ಥೆಯ ಏಳಿಗೆ ಮೇಲೆ ಕರಿ ನೆರಳು ಆವರಿಸಿದ್ದು ಸುಳ್ಳಲ್ಲ,,,,ಶಿಕ್ಷಕರ ನೇಮಕಾತಿಯಲ್ಲಿ ಹಗರಣ,,,, ಹಾಗೆ ಇವರು ಸಲ್ಲಿಸಿರುವ ದಾಖಲಾತಿಗಳಲ್ಲಿ ಶೇಕಡಾ 80% ಬಾಗದಸ್ಟು ತಪ್ಪಾಗಿದೆ ಎಂದು ಬಲ್ಲ ಮೂಲಗಳು ಹೇಳುತ್ತವೆ.

ಬಿಶೋಪ್ ಆಟದ ಹಿಂದೆ ಇರುವವರು ಯಾರು..?

ಇಷ್ಟಕ್ಕೆಲ್ಲ ಮೂಲಕಾರಣ ಬಿಶೋಪ್ ಅವರೇ ಆದರೂ ಬಿಶೋಪ ಅವರು ಈ ತಪ್ಪುಗಳನ್ನು ಮಾಡಲಿಕ್ಕೆ ಅವರ ಪಕ್ಕದಲ್ಲೇ ಇದ್ದು ಬಿಶೋಪರನ್ನು ರಿಮೋಟ್ ಮೂಲಕ ಆಡಿಸುತ್ತಿದ್ದಾರೆ ಎಂದು ಬಲ್ಲ ಮೂಲಗಳು ಹೇಳುತ್ತವೆ…..ಬಿಶೋಪ್ ಆಗಲಿಕ್ಕು ಅರ್ಹತೆ ಇಲ್ಲದ, ಮಾರ್ಟಿನ ಬೋರಗಾವಿ ಅವರನ್ನ ಬಿಶೋಪಾರನ್ನಾಗಿ ಮಾಡಿದ್ದು ಇದೆ ವಿಜಯ ಕುಮಾರ್ ದಂಡಿನ,, ಈತ್ ದಿವಂಗತ ನಾರ್ಧನ್ ಡಯಾಸಿಸ್ ಸಂಸ್ಥೆಯ ಮಾಜಿ ಬಿಶೋಪ್ ಹಾಗೂ ಮಾಡೆರೆಟರ್ ದಿವಂಗತ ವಸಂತ್ ಕುಮಾರ ದಂಡಿನ ಅವರ ಪುತ್ರ ಆಗಿದ್ದು ಕೆ ಏನ್ ಡಿ ಸಂಸ್ಥೆಯನ್ನು ತಮ್ಮ ಹಿಡಿತ ದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಬಲ್ಲ ಮೂಲಗಳು ಹೇಳುತ್ತಿವೆಅದೇನೇ ಆಗಿರಲಿ ತೊಂಬತರ್ ದಶಕದಲ್ಲಿ ಸೇವೆಯ ಸ್ಥಾನದಲ್ಲಿದ್ದುಕೊಂಡು ನಾರ್ಧನ್ ದಯಾಸಿಸ ಸಮಾಜವನ್ನ ಅಕ್ಷರಶ ಬೂಗತ್ ಲೋಕದ ದೊರೆ ಎಂಬಂತೆ ಆಳಿದ ವಸಂತ್ ದಂಡಿನ ಅವರ ಹಿನ್ನಲೆ ಭಯಂಕರ ಆಗಿದ್ದು ರಾಜ್ಯದ ಜೊತೆ ಕೇರಳ, ಚೆನ್ನೈ ಬಾಗಗಳಲ್ಲಿಯೂ ಜನರು ಇನ್ನು ಅವರ ಹೆಸರನ್ನು ನೆನಸಿಕೊಳ್ಳುತ್ತಾರೆ… ನಾಯ್ಕರ್ ಮೇಲೆ ಹಲ್ಲೆ,, ಗುಳೇದಗುಡ್ಡ ಗ್ರಾಮದಲ್ಲಿ ಆಸ್ತಿಗಳ ಮೇಲೆ ಹಿಡಿತ, ಬಡ ಜನರಿಗೆ ಸಾಗಿಸುತಿದ್ದ ಹಾಲಿನ ಪುಡಿ, ಗೋದಿ, ಅಕ್ಕಿಗಳನ್ನು ಚಲಿಸುತಿದ್ದ ರೈಲಿನಿಂದ ಮಾಯ ಮಾಡುತಿದ್ದ ವಸಂತ್ ಕುಮಾರ ದಂಡಿನ ಅವರ ರೀತಿ ಭಯಂಕರ ಆಗಿತ್ತು ಎಂದು ಬಲ್ಲ ಮೂಲಗಳು ಹೇಳುತ್ತವೆ,,,, ತಮ್ಮ ಸೊಸೆ ಸಲೀನಾ ದಂಡಿನ ಅಂದರೆ ತಮ್ಮ ಮಗ ವಿಜಯ ಕುಮಾರ್ ದಂಡಿನ ಅವರ ಧರ್ಮ ಪತ್ನಿ ಅಂದರೆ ಈಗಿನ ಬಿಶೋಪ್ ಮಾರ್ಟಿನ್ ಬೋರಗಾವಿ ಅವರ ಕಾಸಾ ಸಹೋದರಿ ಪ್ರಿನ್ಸಿಪಾಲ ಸ್ಥಾನಕ್ಕೆ ಅರ್ಹತೆ ಇಲ್ಲದಿದ್ದರೂ ಇದೆ ವಸಂತ್ ದಂಡಿನ ತಮ್ಮ ಪ್ರಭಾವ ಬೀರಿ ಆ ಸ್ಥಾನದಲ್ಲಿ ಸಲೀನಾ ದಂಡಿನ ಅವರನ್ನು ಕೂಡಿಸಿದ್ದಾರೆ..

ಕುಟುಂಬದ ಕೈಯಲ್ಲಿ ಸಂಸ್ಥೆ:

ಇನ್ನು ವಸಂತ್ ಕುಮಾರ್ ದಂಡಿನ ಅವರು ಇಹ ಲೋಕ ತ್ಯಜಿಸಿದರು ನಾರ್ಧನ್ ಡಯಾಸಿಸ್ ಸಂಸ್ಥೆ ಮೇಲೆ ಅವರ ಕುಟುಂಬ ಹಿಡಿತ ಸಾಧಿಸಬೇಕು? ಹೇಗೆ ತಮ್ಮ ಕುಟುಂಬ ದ ಏಳಿಗೆ ಬಯಸಬೇಕು? ಎಂಬ ನೀಲನಕ್ಷೆ ತಮ್ಮ ಮಗನಿಗೆ ವಿಜಯ ದಂಡಿನ ಅವರಿಗೆ ಅಚ್ಚು ಹಾಕಿ ಕೊಟ್ಟು ಹೋದ ಹಾಗೆ ಇದೆ ಅಂತ ಬಲ್ಲ ಮೂಲಗಳು ಹೇಳುತ್ತವೆ.. ಬಿಶೋಪ್ ಮಾರ್ಟಿನ್ ಬೋರಗಾವಿ ಇದೆ ವಿಜಯ್ ದಂಡಿನ ಅವರ ಪತ್ನಿಯ ಅಣ್ಣ,, ಬಿಶೋಪ ಎಲೆಕ್ಷನ್ ಅಲ್ಲಿ ಬೋರಗಾವಿ ಬಿಶೋಪಾರಾಗಲು ವಸಂತ್ ದಂಡಿನ ಅವರ ಮಗ ವಿಜಯ್ ದಂಡಿನ ಕಾರಣ ಎಂದು ಬಲ್ಲ ಮೂಲಗಳು ಹೇಳುತ್ತವೆ.

ಇನ್ನು ಇನ್ನು ಇದೆ ಬೋರಗಾವಿ ಅವರ ತಂಗಿ ಸಲೀನಾ ಬೋರಗಾವಿ ಅಂದರೆ ವಸಂತ್ ದಂಡಿನ ಅವರ ಮಗ ವಿಜಯ ದಂಡಿನ ಅವರ ಧರ್ಮ ಪತ್ನಿ ಯು ಸಹ ಬಾಸೆಲ್ ಮಿಷನ್ ಜೂನಿಯರ್ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದು ಅವರು ಸಹ ಆ ಸ್ಥಾನಕ್ಕೆ ಅರ್ಹರಲ್ಲ ಎಂದು ಬಲ್ಲ ಮೂಲಗಳು ಹೇಳುತ್ತವೆ.. ಇನ್ನು ವಸಂತ್ ದಂಡಿನ ಅವರು ತಮ್ಮ ಮಗನಿಗೆ ಸಂಸ್ಥೆಯಲ್ಲಿ ಒಂದು ಸ್ಥಾನ ಹೋದರೆ ಇಲ್ಲಾ ಹೋಗುವುದಕ್ಕಿಂತ ಮುಂಚೆ ಮತ್ತೊಂದು ಸ್ಥಾನದ ಮೇಲೆ ಟವಲ್ ಹಾಕೋದು ಅಂತ ಟ್ರೈನ್ ಮಾಡಿ ಹೋಗಿದ್ದಾರೆ ಎಂದು ಬಲ್ಲ ಮೂಲಗಳು ಹೇಳುತ್ತವೆ ಇನ್ನೇನು ಕೆಲವೇ ತಿಂಗಳುಗಳಲ್ಲಿ ಸಕ್ರೆಟರಿ ಸ್ಥಾನ ಹೋಗುತ್ತೆ ಎಂದು ತಿಳಿದ ವಿಜಯ್ ದಂಡಿನ ಟ್ರಷ್ಟಿ ಆಗಲು ಜಬರದಸ್ತಿ ಶಾಲ್ ಹಾಕಿಸಿಕೊಂಡು ಮಾಲಿ ಜೊತೆ ಫೋಸ್ ಕೊಟ್ಟಿದ್ದಾರೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ.

ಅಕ್ರಮ ನೇಮಕ..?!

ಗದಗ ಕಾಲೇಜಿನ ಪ್ರಿನ್ಸಿಪಾಲ ಆಗಿದ್ದ ವಿಜಯ್ ದಂಡಿನ ಸಂಸ್ಥೆಯ ಸಕರೇಟರಿ ಆಗಿದ್ದು ಇನ್ನು ಬಾಸೆಲ್ ಮಿಷನ್ ಶಿಕ್ಷಣ ಇಲಾಖೆಯ ಟ್ರಷ್ಟಿ ಆಗಲು ಟವಲ್ ಹಾಕಿದ್ದು ಇವರಿಗೆ ಟ್ರಷ್ಟಿ ಆಗಲು ವಸಂತ್ ದಂಡಿನ ಅವರು ಹೇಳಿಕೊಟ್ಟರಾ??? ಇಲ್ಲಾ ಸಿನೋಡ್ ಮೇಲೆ ಅಧಿಕಾರ ಹೊಂದಿರುವ ಹಾಗೂ ನ್ಯಾಯಾಲಯದಿಂದ ನೇಮಕ ಆಗಿರುವ ಅಧಿಕಾರಿಗಳು ಇವರಿಗೆ ಅಧಿಕಾರ ನೀಡಿದರಾ?? ಇವರನ್ನು ನೇಮಕ ಮಾಡಿದ್ದು ಯಾರು? ನೇಮಕ ಆಗಲು ಇವರಿಗೆ ಅರ್ಹತೆ ಇದೆಯಾ? ಅಥವಾ ಇವರ ತಂದೆಯ ಹೆಸರು ವಸಂತ ದಂಡಿನ ಅವರ ಹೆಸರು ಅಷ್ಟೇ ಸಾಕಾ ಟ್ರಷ್ಟಿ ಆಗಲು?ಏನೇ ಆಗಲಿ ಹೋಗಲಿ ಸಂಸ್ಥೆ ಕಟ್ಟಲು ನಿಷ್ಠಾವಂತ ಸೇವಕರು ಬೆವರಿನ ಜೊತೆ ಸುರಿಸಿದ ರಕ್ತ , ವಸಂತ್ ದಂಡಿನ ಅವರ ಹೆಜ್ಜೆ ಗುರುತು ಮಾತ್ರ ಅವರ ಕುಟುಂಬಕಷ್ಟೆ ಏಳಿಗೆ ತಂದಿದ್ದು ನಿಷ್ಠಾವಂತ ಸೇವಕರು ಮಾತ್ರ ದೇವರಲ್ಲಿ, ದೇವರ ಸೇವೆಯಲ್ಲಿ ತಲ್ಲಿನರಾಗಿದ್ದು ಸಮಾಜದ ಜನರಿಗೆ ಕೊಂಚ್ ನೆಮ್ಮದಿ ಎಂದು ಬಲ್ಲ ಮೂಲಗಳು ಹೇಳುತ್ತವೆ.. ವಸಂತ್ ದಂಡಿನ ನಿವೃತ್ತಿ ನಂತರ ಬಿಶೋಪ್ ಆಗಿದ್ದ ಬಲ್ಮಿ ಅವರಿಗೆ ವಸಂತ್ ದಂಡಿನ ಹಾಗೂ ಅವರ ಪಟಾಲಂ ಟೀಮ್ ಬಲ್ಮಿಯವರ ಮೇಲೆ ಅನೇಕ ಕೇಸುಗಳನ್ನು ದಾಖಲಿಸಿ ಆಡಳಿತ ನಡೆಸದ ಹಾಗೆ ಮಾಡಿದ್ದು ಉಂಟು ಅಂತ ಬಲ್ಲ ಮೂಲಗಳು ಹೇಳುತ್ತವೆ..ಇನ್ನು ಇದೆ ವಸಂತ್ ದಂಡಿನ ಅವರ ಸಾಕು ಮಗ ಮೈಲಿ ಈತನ ಕೈ ಚಳಕ, ಈತನ್ ನೋಟ, ಅಂದ, ಚೆಂದ ಸ್ಟೈಲ್ ಬ್ಯೂಟಿ, ನವರಂಗಿನ ಆಟದ ಮುಂದೆ ,,,ವಿಜಯ ದಂಡಿನ ಅವರ ಕಾರ್ಯವೈಖರಿಗೂ ಸೆಡ್ಡು ಹೊಡೆಯುತ್ತದೆ ಎಂದು ಬಲ್ಲ ಮೂಲಗಳು ಹೇಳುತ್ತವೆ,,ಅಷ್ಟೇ ಅಲ್ಲದೆ ವಿಜಯ್ ದಂಡಿನ ನಂತರ ಸಕರೇಟ್ರಿ ಸ್ಥಾನಕ್ಕೆ ಇದೆ ಮೈಲಿ ಟವಲ ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ ಹಾಗೆ ಮಿಷನ್ 2030 ವರೆಗೆ ಡಯಸಿಸ್ ಆಡಳಿತ ಮಂಡಳಿಯಲ್ಲಿ ದಂಡಿನ ಕುಟುಂಬದೊಂದಿಗೆ ತನ್ನ ಸ್ಥಾನ ಎಲ್ಲಿ, ಹೇಗೆ, ಯಾವ್ ರೀತಿಯಲ್ಲಿ ಅಲಂಕರಿಸಬೇಕು ಅಂತ ನೀಲನಕ್ಷೆ ಸಿದ್ದಪಡಿಸಿದ್ದು ಅದನ್ನ ಕಾರ್ಯರೂಪಕ್ಕೆ ತರಲು ತುದಿಗಾಲ್ ಮೇಲೆ ನಿಂತಿದ್ದಾನೆ ಅಂತ ಬಲ್ಲ ಮೂಲಗಳು ಹೇಳುತ್ತಿವೆ.

ಸದ್ಯ ಒಂದೇ ಕೊಠಡಿಯನ್ನ ಅಕ್ರಮಿಸಿರುವ ಈ ಮೈಲಿ ಮುಂದೆ ಕಾಲೇಜನ್ನು ಅತಿಕ್ರಮಿಸಬಹುದು ವಸಂತ್ ದಂಡಿನ ಅವರ ಕನಸನ್ನ ನನಸು ಮಾಡಬಹುದು ಎಂದು ಬಲ್ಲ ಮೂಲಗಳು ಆತಂಕದಲ್ಲಿದ್ದು,ದೇಶದ ಪ್ರಧಾನಿ ತಮ್ಮ ಬಾಷಣದಿಂದ ಜನರನ್ನು ಮರಳುಗೋಳಿಸತ್ತಾರೆ ಎಂದು ಕೇಳಿದ್ದು ಆದರೆ ಈತ್ ವಿಲ್ಸನ್ ಮೈಲಿ ತನ್ನ ಹ್ಯಾಂಡ್ ಸಂ ಚಮತ್ಕಾರ ನಗುವಿನ ಮೂಲಕ ಮರಳು ಮಾಡುತ್ತಾನೆ ಅಂತ ಬಲ್ಲ ಮೂಲಗಳು ಹೇಳುತ್ತವೆ..ಈತ್ ನಿವೃತ್ತಿ ಆದರೂ ಸಂಸ್ಥೆಯ ಡಿ ಎಡ್ ಕಾಲೇಜಿನ ಒಂದು ಕೊಠಡಿಯನ್ನು ಆಕ್ರಮಿಸಿಕೊಂಡಿದ್ದು ದೇವ ಭಕ್ತರು ಆಗಿರುವ ಬಿಶೋಪ್ ಮಾರ್ಟಿನ್ ಬೋರಗಾವಿಗೆ ಕಾಣಿಸುತಿಲ್ಲ ಕಾರಣ ತಮ್ಮ ಮಾವ್ ವಸಂತ್ ದಂಡಿನ ಅವರ ಮನೆಯಿಂದ ಆ ಕೊಣೆಯ ಬಾಡಿಗೆ, ವಿದ್ಯುತ್ ಬಿಲ್ ತುಂಬುವುದಿಲ್ಲ ಕಾಣಿಕೆ ಹಣದಿಂದ ತುಂಬುತ್ತದೆ ಅಂತ ಸುಮ್ಮನಿದ್ದಾರೆ ಎಂದು ಬಲ್ಲ ಮೂಲಗಳು ಹೇಳುತ್ತವೇ…

ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ..?!

ಎರಡು ಗಂಟೆಗೆ ಎದ್ದು ಭಕ್ತಿಯಿಂದ ಪ್ರಾರ್ಥನೇ ಮಾಡುತ್ತೇನೆ ಎನ್ನುವ ಬಿಶೋಪ್ ಮಾರ್ಟಿನ್ ಬೋರಗಾವಿ ಅವರೇ ದೇವರ ಸೇವೆಗೆ ನೇಮಕ ಆಗಿರುವ ತಮಗೆ ಇವು ಕಾಣುತಿಲ್ಲವಾ??? ಶಿಕ್ಷಕರ ನೇಮಕಾತಿಯಲ್ಲಿ ಆಗಿರುವ ಪ್ರಮಾಧಗಳ ಬಗ್ಗೆ ತಮಗೆ ಅರಿವು ಇದೆಯೇ?? ** ಕೊಟ್ಟವನು ಕೋಡಂಗಿ ಇಸ್ಕೊಂಡವನು ಈರ ಭದ್ರನಾ ?ಇನ್ನು ನಿಮ್ಮ ಮಾವ ಅಂದರೆ ನಿಮ್ಮ ಸಹೋದರಿ ಸಲೀನಾ ಅವರ ಪತಿ ವಿಜಯ್ ದಂಡಿನ ಅವರ ಆಟವನ್ನು ನೀವು ಬಲ್ಲಿರಾ ಎಂದು ಬಲ್ಲ ಮೂಲಗಳು ಹೇಳುತ್ತಿವೆ ? ಇಲ್ಲಾ ಅವರ ಮುಂದೆ ಸಂಸ್ಥೆಯಲ್ಲಿ ಬಿಶೋಪ್ ಆಗಿರುವ ತಾವು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ವಾ?? ಬಾಯಲ್ಲಿ ಭಕ್ತಿ ಬಗಲಲ್ಲಿ ಕತ್ತಿನಾ???? ತಮಗೆ ಅನುಕೂಲ ಆಗಲಿ ಎಂದು ನಿವೃತ್ತಿ ವಯಸ್ಸಿನ ಅವಧಿ ಹೆಚ್ಚಿಸುವುದು ಎಷ್ಟು ಸರಿ???? ಸಕರೇಟರಿ ಸ್ಥಾನ ಅವಧಿ ಮುಗಿತು ಅಂತ ಟ್ರಷ್ಟಿ ಕುರ್ಚಿಗೆ ಹಾರುವುದು ಎಷ್ಟು ಸರಿ???? ನಿಮ್ಮ್ ವಿಚಾರದಲ್ಲಿ ಆ ಸ್ಥಾನಗಳು ಸೇವೆಗೆ ನಾವು ಬಹಳ್ ಆಸಕ್ತಿಯಿಂದ ಸೇವೆ ಮಾಡಲು ಅವುಗಳ ಹಿಂದೆ ಬಿದ್ದಿದ್ದೇವೆ ಎನ್ನುವ ಅರ್ಥ್ ಇದ್ದರೆ ಬೇರೆಯವರಿಗೆ ಬೇರೆ ಕುಟುಂಬದವರಿಗೆ ಸೇವೆ ಮಾಡಲು ಅವಕಾಶ ಬೇಡವೇ???ಸಮಾಜದ ಜನರಿಗೆ ವಾಕ್ಯ ಹೇಳುತ್ತಾ ಬುದ್ದಿ ಹೇಳುವ ತಾವು ಶಿಕ್ಷಕರ ನೇಮಕಾತಿಯಲ್ಲಿ ಸಾದಿಸಿದ್ದೇನು??ಚರ್ಚಿನಲ್ಲಿ ಜಾಸ್ತಿ ಮಾತನಾಡುವುದು,, ಅಥವಾ ಸಭೆಯಲ್ಲಿ ಪ್ರಸಂಗ ಮಾಡುವುದು, ಅಥವಾ ಸಬಿಕರ್ ಮನೆಗೆ ಹೋಗಿ ಪ್ರಾರ್ಥನೆ ಮಾಡುವುದು, ಇಲ್ಲಾ ಆಸ್ಪತ್ರೆಗಳಿಗೆ ಹೋಗಿ ರೋಗಿಗಳ ಗೋಸ್ಕರ ಪ್ರಾರ್ಥನೆ ಮಾಡುವುದು ಕಂಡೆ ಇಲ್ಲಾ ಎನ್ನುವ ಬಲ್ಲ ಮೂಲಗಳು ಹೆಚ್ಚಾಗಿ ಇವರ ವಿರುದ್ಧ ಮಾತನಾಡಿದವರ ಮೇಲೆ ದೂರು ದಾಖಲಿಸಲು ಕೋರ್ಟು, ಕಚೇರಿಯಲ್ಲಿ ಹೆಚ್ಚು ಸಮಯ್ ವ್ಯರ್ಥ ಮಾಡ್ತಾರೆ ಅಂತ ಬಲ್ಲ ಮೂಲಗಳು ಹೇಳುತ್ತವೆ..

ಸಂಸ್ಥೆಯನ್ನು ಕೊಳ್ಳೆ ಹೊಡೆಯುತ್ತಿದ್ದಾರಾ..?!

ಇದನ್ನು ವಸಂತ್ ದಂಡಿನ ಅವರೇ ಕಲಿಸಿ ಕೊಟ್ಟು ಹೋದ್ರಾ??ಬೂಗತ್ ಲೋಕದಂತೆ ಕ್ರೈಸ್ತ ಸಮಾಜವನ್ನು ಆಳಿ ನಿವೃತ್ತಿ ಸಮಯದಲ್ಲಿ ಇದ್ದ ವಸಂತ್ ದಂಡಿನ ಲಾನ್ಸರ್ ಕಾರು ಪಡೆದು ನಿವೃತ್ತಿ ಆಗಿದ್ದು ಆ ಕಾರಿಗೆ ಕೊಟ್ಟ ದುಡ್ಡು ಕಾಣಿಕೆ ಹಣ ಎನ್ನುತ್ತವೇ ಬಲ್ಲ ಮೂಲಗಳು,, ವಸಂತ್ ದಂಡಿನ ಅವರ ಇಲ್ಲದೆ ಹೋದರು ಅವರ ನೆರಳು ಡಯಸಿಸ್ ಸಂಸ್ಥೆ ಮೇಲೆ ಇದ್ದು ಅವರ ಮಗ ವಿಜಯ್ ದಂಡಿನ ಮುನ್ನೆಡೆಸುತ್ತಿದ್ದಾರೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ ಸಕರೇಟರಿ ಸ್ಥಾನ ಹೋಗುವ ಮುಂಚೆ ಟ್ರಷ್ಟಿ ಸ್ಥಾನದ ಕುರ್ಚಿ ಮೇಲೆ ಟವೆಲ್,,, ಜೂನಿಯರ್ ಕಾಲೇಜಿನ ಪ್ರಿನ್ಸಿಪಾಲ ಸಲೀನಾ ದಂಡಿನ ವಸಂತ್ ದಂಡಿನ ಅವರ ಸೊಸೆ, ಕೆ ಏನ್ ಡಿ ಯ ಬಿಶೋಪ್ ಮಾರ್ಟಿನ್ ಬೋರಗಾವಿ ವಸಂತ್ ದಂಡಿನ ಅವರ ಅಳಿಯ ಮೆಗಾ ಸ್ಟಾರ್ ಹ್ಯಾಂಡ್ ಸಂ ವಸಂತ್ ದಂಡಿನ ಅವರ ಸಾಕು ಮಗ,,, ಇದು ಡಯಾಸಿಸ್ ಸಂಸ್ಥೆನಾ? ಇಲ್ಲಾ ದಂಡಿನ ಕುಟುಂಬದ ಸಂಸ್ಥೆನಾ??? ಕುಟುಂಬದ ಏಳಿಗೆ ನಾ? ಸಮಾಜದ ಏಳಿಗೆ ನಾ?? ಕಾಣಿಕೆ ಹಣ ನಾ?? ಇಲ್ಲಾ ಚಂದಾ ಹಣ ನಾ? ಕೋರ್ಟ್ ಕಚೇರಿಗೆ ಭರಿಸುವ ಫೀಸ್???? ಶಿಕ್ಷರ ನೇಮಕಾತಿ ಎಲ್ಲಿಗೆ ಬಂತು???? ಸಂತೋಷನಾ???? ಆನಂದನಾ???? ಗೌತಮಿ ಗು ಶಿಕ್ಷಕಿ ಸ್ಥಾನವಿಲ್ಲವಾ?ರಸಲಾಂ ಗತಿ ಏನು?? ಇನ್ನು ಆತನಿಗೆ ಸಂಸ್ಥೆಯ ಹಣ ಕೊಳ್ಳೆ ಹೊಡೆಯಲು ಸಹಾಯ ಮಾಡಿದ್ದವ್ರು ಯಾರು?? ನಾರ್ಧನ್ ಡಯಾಸಿಸ್ ಸಂಸ್ಥೆಯಲ್ಲಿ ಇರುವ ಉನ್ನತ ಸ್ಥಾನಗಳಿಗೆ ದಂಡಿನ ಕುಟುಂಬದವರಿಗೆ ಮಾತ್ರ ಸೀಮಿತನಾ??? ಎಷ್ಟು ಹೊಸ ಶಾಲೆಗಳನ್ನು ನಿರ್ಮಿಸಿದ್ದೀರಿ?? ಎಷ್ಟು ಹೊಸ ಆಸ್ಪತ್ರೆಗಳನ್ನ ಸಮಾಜಕ್ಕೆ ಕೊಟ್ಟಿದ್ದೀರಿ??? ಅಯ್ಯೋ ಹೊಸ ಬರುವುದು ಇರಲಿ ಇದ್ದಿರುವ ಹಳೆ ಶಾಲೆ ಆಸ್ಪತ್ರೆಗಳನ್ನ ಉಳಿಸಿಕೊಳ್ಳುವ ಯೋಜನೆ ಇದೆಯಾ? ವಸಂತ್ ದಂಡಿನ ಅಂದರೆ ನಿಮ್ಮ ಸಂಸ್ಥೆಯ ಸಕರೇಟರಿ ವಿಜಯ್ ದಂಡಿನ ಅವರು ನಿವೃತ್ತಿ ಸಮಯದಲ್ಲಿ ಲಾನ್ಸರ್ ಕಾರಿಗಾಗಿ ಬೇಡಿಕೆ ಇಟ್ಟು ಅದನ್ನ ಪಡೆದುಕೊಂಡಿದರು ಆದರೆ ನಿಮ್ಮ ಸಕರೇಟರಿ ನಿವೃತ್ತಿ ಆದಮೇಲೆ ಹೆಲಿ ಕ್ರ್ಯಾಪ್ಟರ್ ** ಕೇಳಿದರು ಬೇಡಿಕೆ ಈಡೇರಿಸಬಹುದು ಏನೋ ತಾವು??? ಇಲ್ಲಾ ನೀವು ನಿವೃತ್ತಿ ಹೊಂದುವ ಸಮಯದಲ್ಲಿ ಏನು ಬೇಡಿಕೆ ಇಡ್ತೀರೂ ಆ ದೇವರೇ ಬಲ್ಲ ಬಳ್ಳಾರಿಯ ಗರ್ಲ್ಸ್ ಹೋಂ ಅಲ್ಲಿಯ ಕೆಲ ಸಬಿಕರಿಂದ ಉಳಿದಿದ್ದು ದೇವರ ಕೃಪೆಯಿಂದಲೇ ಅಂತ ಬಲ್ಲ ಮೂಲಗಳು ಹೇಳುತ್ತಿದ್ದು ಧಾರವಾಡ ಸಬಿಕರು ಮಾತ್ರ ನಮಗೆ ಸಂಸ್ಥೆಗೆ ಸಂಬಂಧವೆ ಇಲ್ಲಾ ಅನ್ನುವ ರೀತಿಯಲ್ಲಿ ಕುಳಿತಿದ್ದಾರೆ ಅಂತ ಬಲ್ಲ ಮೂಲಗಳು ಹೇಳುತ್ತವೆ * ಗುಂಡ್ಮಿ ಅವರು ಗುಂಡು ತಂದರು,, ಬನ್ನಾ ಅವ್ರು ಬಂದೂಕು ತಂದರು ದಂಡಿನ ಅವರು ದಂಟಿನ ಮೂಲಕ ಡಮ್ ಅಂತ ದಂಡು ಹಾರಿಸಿದರು ಹಾಸ್ಯ ಬಾಷೆಯ ಮೂಲಕ ಸಮಾಜದಲ್ಲಿ ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ…

ಸಂದೀಪ್ ಬಳ್ಳಾರಿ..

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...