
ತೀರ್ಥಹಳ್ಳಿ: ತಾಲೂಕಿನ ಗುಡ್ಡೆಕೇರಿ ನಾಲೂರು ಸಮೀಪ ಇರುವ ಪುಟ್ಟ ಗ್ರಾಮದ ಹುರುಳಿ ಎಂಬ ಊರಿನ ಸುಮಾರು 19 ವರ್ಷದ ಧನ್ಯ ಎಂಬ ಯುವತಿ ತಂದೆ ತಾಯಿ ಇಲ್ಲದೆ ಅನಾಥಳು ಸೋದರ ಮಾವನ ಆಶ್ರಯದಲ್ಲಿ ಇದ್ದರೂ ಕೂಡ ಜೀವನಕ್ಕಾಗಿ ಭಟ್ಟರೊಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದಳು .
ಹುಚ್ಚಿ ಪಟ್ಟ ಕಟ್ಟಲು ಹೋಗಿ ಪ್ರಕರಣವನ್ನು ತಿರುವಲು ಯತ್ತಿಸುತ್ತಿದ್ದಾರಾ..?!
ಧನ್ಯ ಎಂಬ ಯುವತಿಯನ್ನು ಅಲ್ಲೇಯಾ ಸ್ಥಳೀಯ ಯುವಕ ಕಾರ್ತಿಕ್ ಎನ್ನುವವನು ಹಾಗೂ ಆತನ ಸಹಚರರು ಸೇರಿಕೊಂಡು ಈಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ ಇದು ನಿಜಾನಾ..?! ಶೃಂಗೇರಿ ಹತ್ತಿರದ ಲಾಡ್ಜ್ ಗೆ ಹೋಗಿದ್ದು ಏಕೆ..?! ಅಲ್ಲಿಂದ ಬಂದ ನಂತರ ಈಕೆ ಮಾನಸಿಕ ಅಸ್ವಸ್ಥೇತರ ಮಾಡಿದ್ದು ಏಕೆ..? ನಂತರ ಈಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು ಏಕೆ..? ನಂತರ ಡಿಸ್ಚಾರ್ಜ್ ಮಾಡಿದ್ದು ಏಕೆ..? ಪ್ರಕರಣದಲ್ಲಿ ಕಾರ್ತಿಕನ ಪಾತ್ರವೇನು..? ಆ ಗ್ರಾಮ ಪಂಚಾಯಿತಿಯ ಮೆಂಬರ್ ಹೆಸರು ಈ ಪ್ರಕರಣದಲ್ಲಿ ಬರುತ್ತಿರುವುದಾದರೂ ಏಕೆ..? ಯಾರು ಆ ಗ್ರಾಮ ಪಂಚಾಯಿತಿ ಮೆಂಬರ್..?
ಅತ್ಯಾಚಾರ ಪ್ರಕರಣ ಒಂದನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರ..?!
ಅನಾಥ ಹುಡುಗಿ ಒಬ್ಬಳ ಭವಿಷ್ಯವನ್ನು ಹಾಳು ಮಾಡಿ ಈ ಪ್ರಕರಣವನ್ನು ಮುಚ್ಚಿಹಾಕಿ ಪಾರಾಗಲು ಯತ್ನಿಸುತ್ತಿದ್ದಾರಾ..?! ಎನ್ನುವ ದಟ್ಟ ಅನುಮಾನಗಳು ಹುಟ್ಟಿಕೊಂಡಿವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೌನವಹಿಸಿದೆ ಏಕೆ..? ಈಕೆಯನ್ನು ಐಸ್ಲೆಟ್ ಮಾಡಿ ಈಕೆಯ ಬಾಯಿಂದ ಪ್ರಕರಣದ ವಿವರವನ್ನು ಪಡೆದುಕೊಂಡಿದ್ದರೆ ಎಲ್ಲಾ ವಿವರ ಹೊರಗೆ ಬರಬಹುದಿತ್ತೇನೋ.. ಆ ರೀತಿ ಮಾಡಲಿಲ್ಲ ಏಕೆ..? ಆಗುಂಬೆ ಪೊಲೀಸ್ ಠಾಣೆಯ ದಕ್ಷ ಪ್ರಾಮಾಣಿಕ ಅಧಿಕಾರಿ ಪಿ ಎಸ್ ಐ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸೂಕ್ತ ತನಿಖೆ ನಡೆಸಿ ಆ ಯುವತಿಯ ರಕ್ಷಣೆಗೆ ನಿಲ್ಲಬೇಕು ಎನ್ನುವುದು ಸ್ಥಳೀಯರ ಮನವಿ ಹಾಗೂ ಆಗ್ರಹ…
ರಘುರಾಜ್ ಹೆಚ್. ಕೆ 9449553305..