
ಹಿಂದೂ ಮುಸ್ಲಿಂ ಧಾರ್ಮಿಕ ಏಕತೆಯ ಸಂಕೇತವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು. ನಾವೆಲ್ಲರೂ ಒಂದೇ ನಮ್ಮಲ್ಲಿ ಭೇದಭಾವ ಇಲ್ಲ ಎನ್ನುವುದನ್ನು ಮುಸ್ಲಿಂ ಮುಖಂಡರು ಗಣಪತಿಗೆ ಹಾರ ಹಾಕಿ ಪಾನಕ ವಿತರಿಸಿ ಸಿಹಿ ನೀಡುವುದರ ಮೂಲಕ ಉಬ್ಳೆಬೈಲು ಗಣಪತಿ ಮೆರವಣಿಗೆಯಲ್ಲಿ ಸುನ್ನಿ ಜಾಮಿಯಾ ಮಸೀದಿಯ ಮುಸ್ಲಿಂ ಬಾಂಧವರು ಏಕತೆಯ ಸಂದೇಶವನ್ನು ಸಾರಿದ್ದಾರೆ.