
ಶಿವಮೊಗ್ಗ :ಸೆಪ್ಟೆಂಬರ್ >22 > ಶಿವಮೊಗ್ಗ ತಾಲ್ಲೂಕಿನಲ್ಲಿ 480 ಜನ ಸದಸ್ಯರನ್ನು ಒಳಗೊಂಡ ಒಟ್ಟು 42 ಗ್ರಾಮ ಪಂಚಾಯತಿ ಗಳಿದ್ದು ಶಿವಮೊಗ್ಗ ತಾಲ್ಲೂಕು ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟವನ್ನು ತಾಲ್ಲೂಕ್ ಪಂಚಾಯತ್ ಸಭಾಂಗಣದಲ್ಲಿ ರಚನೆ ಮಾಡಲಾಯಿತು.


ತಾಲೂಕಿನಲ್ಲಿ ಬರುವ 42 ಗ್ರಾಮ ಪಂಚಾಯತಿಯ ಒಕ್ಕೂಟದ ಅಧ್ಯಕ್ಷರಾಗಿ ಮಂಜುನಾಥ ಚನ್ನಮುಂಬಾಪೂರ , ಉಪಾಧ್ಯಕ್ಷರಾಗಿ ವೀರೇಶ್ ಕ್ಯಾತನಕೊಪ್ಪ ,ಪ್ರಧಾನ ಕಾರ್ಯದರ್ಶಿಯಾಗಿ ಸಂಜಯ್, ಖಜಾಂಚಿಯಾಗಿ ಗಣೇಶ್ ,ಸಹಕಾರ್ಯದರ್ಶಿ ಹರ್ಷ ಬೋವಿ, ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು….
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…