175
ಬೆಣ್ಣೆ ನಗರಿ ದಾವಣಗೆರೆಯಲ್ಲಿ ಎಸ್ ಪಿ ಉಮಾ ಪ್ರಶಾಂತ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು ಇತ್ತೀಚಿನ ದಿನಗಳಂತೂ ಗಾಂಜಾ, ಡ್ರಗ್ಸ್ ,ನಂತಹ ಪ್ರಕರಣಗಳು ಹೆಚ್ಚಾಗಿದ್ದು ಆಡಳಿತ ಪಕ್ಷ ಕಾಂಗ್ರೆಸ್ ನಾಯಕರುಗಳ ಗಲಾಟೆ ಅದರಲ್ಲೂ ಸಚಿವ ಮಲ್ಲಿಕಾರ್ಜುನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಗಳೇ ಗಾಂಜಾ ಡ್ರಗ್ಸ್ ನಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಹಾಗೂ ಗಲಾಟೆಗಳಲ್ಲಿ ನೇರವಾಗಿ ಭಾಗಿಯಾಗಿದ್ದು ಇಡೀ ಜಿಲ್ಲೆಯ ವಾತಾವರಣವನ್ನೇ ಹದಗೆಡಿಸಿದ್ದು ಈ ಸಮಯದಲ್ಲಿ ಉಮಾ ಪ್ರಶಾಂತ್ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿ ಯಾರ ಮುಲಾಜಿಗೂ ಅಂಜದೆ ಎಲ್ಲರನ್ನು ಎಡೆಮುರಿಗೆ ಕಟ್ಟಿದರು ಇನ್ನೊಂದಷ್ಟು ಕ್ರಿಮಿನಲ್ ಗಳು ಬಾಕಿ ಇರುವಾಗ ಉಮಾ ಪ್ರಶಾಂತ್ ಅವರ ವರ್ಗಾವಣೆ ಎಲ್ಲರಲ್ಲೂ ಅಚ್ಚರಿತರಿಸಿದೆ.
