Home ಶಿವಮೊಗ್ಗಆರೋಗ್ಯಸ್ಮಾರ್ಟ್ ಸಿಟಿಯಲ್ಲಿ ಸೊಳ್ಳೆಗಳ ಕಲರವ ಸಾಂಕ್ರಮಿಕ ರೋಗ ಹರಡುವ ಮುನ್ನ ಔಷಧಿ ಸಿಂಪಡಿಸಿ ಪುಣ್ಯಕಟ್ಟಿಕೊಳ್ಳಿ ಎನ್ನುತ್ತಿರುವ ನಾಗರಿಕರು..!! ಮಲ್ಲಿಕಾರ್ಜುನ ನಗರ ಹಾಗೂ ಬೊಮ್ಮನಕಟ್ಟೆ ನಿವಾಸಿಗಳ ಗೋಳು ಕೇಳುವವರು ಯಾರು ?

ಸ್ಮಾರ್ಟ್ ಸಿಟಿಯಲ್ಲಿ ಸೊಳ್ಳೆಗಳ ಕಲರವ ಸಾಂಕ್ರಮಿಕ ರೋಗ ಹರಡುವ ಮುನ್ನ ಔಷಧಿ ಸಿಂಪಡಿಸಿ ಪುಣ್ಯಕಟ್ಟಿಕೊಳ್ಳಿ ಎನ್ನುತ್ತಿರುವ ನಾಗರಿಕರು..!! ಮಲ್ಲಿಕಾರ್ಜುನ ನಗರ ಹಾಗೂ ಬೊಮ್ಮನಕಟ್ಟೆ ನಿವಾಸಿಗಳ ಗೋಳು ಕೇಳುವವರು ಯಾರು ?

by EDITOR NEWS WARRIORS
0 comments

ಶಿವಮೊಗ್ಗ: ನಗರದಲ್ಲಿ ಸೊಳ್ಳೆಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಔಷಧಿ ಸಿಂಪಡಿಸಿ ಬೇಕಾದ ಮಹಾನಗರ ಪಾಲಿಕೆ ಮೌನವಾಗಿ ಕುಳಿತಿದೆ.

ಚರಂಡಿಯಲ್ಲಿ ನಿಂತ ನೀರು :

ನಗರದ ವಾರ್ಡ್ ಗಳ ಚರಂಡಿಗಳಲ್ಲಿ ನೀರು ನಿಂತಿದ್ದು ಸೊಳ್ಳೆಗಳು ಉತ್ಪತ್ತಿಯಾಗಲು ಕಾರಣವಾಗಿದೆ. ಬೇಸಿಗೆ ಕಾಲದಲ್ಲಿ ಶೆಕೆ ಜೊತೆಗೆ ಸೊಳ್ಳೆ ಕಾಟ ಬೇರೆ ಹೇಳಲು ಆಗದೆ ಅನುಭವಿಸಲೂ ಆಗದೇ ನಾಗರಿಕರು ಸಂಕಟ ಪಡುತ್ತಿದ್ದಾರೆ.

ಸಾಂಕ್ರಾಮಿಕ ರೋಗ ಹರಡುವ ಮುನ್ನ ಎಚ್ಚೆತ್ತುಕೊಳ್ಳಿ:

“ನ್ಯೂಸ್ ವಾರಿಯರ್ಸ್” ಪತ್ರಿಕೆ ಮೌಖಿಕವಾಗಿ ಮೊನ್ನೆ ಹೇಳಿದ ನಂತರ ಕೋಟೆ ಭಾಗದಲ್ಲಿ ಔಷಧಿ ಸಿಂಪಡಿಸಿ ಲಾಗುತ್ತಿದೆ. ಸ್ಪಂದನೆಗೆ ಧನ್ಯವಾದಗಳು. ಅದೇ ರೀತಿ ಬೇರೆ ವಾರ್ಡ್ ಗಳ ಚರಂಡಿಗಳಲ್ಲಿ ನೀರು ನಿಂತಿದ್ದು. ಸುತ್ತಲೂ ಸಣ್ಣಪುಟ್ಟ ಗಿಡಗಳು ಬೆಳೆದಿದೆ. ಕ್ಲೀನ್ ಆಗಬೇಕು ನಂತರ ಸೊಳ್ಳೆಗಳ ಔಷಧಿ ಸಿಂಪಡಿಸಬೇಕು.

ಮಲ್ಲಿಕಾರ್ಜುನ ನಗರ ಹಾಗೂ ಬೊಮ್ಮನಕಟ್ಟೆ ನಿವಾಸಿಗಳ ಗೋಳು ಕೇಳೋರ್ಯಾರು?

ನಗರದ ಮಲ್ಲಿಕಾರ್ಜುನ ನಗರ ಹಾಗೂ ಬೊಮ್ಮನಕಟ್ಟೆ ಜನರ ಗೋಳು ಕೇಳುವವರು ಇಲ್ಲದಂತಾಗಿದೆ . ಉತ್ತಮವಾದ ರಸ್ತೆಗಳು ಮೊದಲೇ ಇಲ್ಲ ,ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಜನರು ಪರದಾಡುವಂತಾಗಿದೆ , ನಿರಂತರವಾಗಿ ಮಹಾನಗರ ಪಾಲಿಕೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಆಗುತ್ತಿಲ್ಲ. ಚರಂಡಿಗಳ ವ್ಯವಸ್ಥೆಯಂತೂ ಹೇಳತೀರದು ಇಲ್ಲಿನ ಜನರು ಮಹಾ ನಗರಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನುಮುಂದಾದರೂ ಎಚ್ಚೆತ್ತುಕೊಂಡು ಮಲ್ಲಿಕಾರ್ಜುನ ನಗರ ಹಾಗೂ ಬೊಮ್ಮನಕಟ್ಟೆ ಕಡೆ ಗಮನ ನೀಡಲಿ.

ರಘುರಾಜ್ ಹೆಚ್.ಕೆ….

#####################################ಸುದ್ದಿ ನೀಡಲು ಸಂಪರ್ಕಿಸಿ:9449553305…

Related Articles

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...