Home ಶಿವಮೊಗ್ಗಸಾಗರ:: ಅಣ್ಣಯ್ಯ ಅಭಿಮಾನಿ ಬಳಗ ಭೀಮನೇರಿ ಇವರ ಆಶ್ರಯದಲ್ಲಿ ದಿವಂಗತ ಡಾ// ಪುನೀತ್ ರಾಜಕುಮಾರ್ ಕಲ್ಲಿನ ಪುತ್ತಳಿ ಅನಾವರಣ ಜೊತೆಗೆ ಬೃಹತ್ ರಕ್ತದಾನ ನೇತ್ರದಾನ ಗಿಡ ನೆಡುವ ಕಾರ್ಯಕ್ರಮ..!!

ಸಾಗರ:: ಅಣ್ಣಯ್ಯ ಅಭಿಮಾನಿ ಬಳಗ ಭೀಮನೇರಿ ಇವರ ಆಶ್ರಯದಲ್ಲಿ ದಿವಂಗತ ಡಾ// ಪುನೀತ್ ರಾಜಕುಮಾರ್ ಕಲ್ಲಿನ ಪುತ್ತಳಿ ಅನಾವರಣ ಜೊತೆಗೆ ಬೃಹತ್ ರಕ್ತದಾನ ನೇತ್ರದಾನ ಗಿಡ ನೆಡುವ ಕಾರ್ಯಕ್ರಮ..!!

by EDITOR NEWS WARRIORS
0 comments

ಸಾಗರ: ತಾಲೂಕಿನ ಅಣ್ಣಯ್ಯ ಅಭಿಮಾನಿ ಬಳಗ ಭೀಮನೇರಿ ಇವರ ಆಶ್ರಯದಲ್ಲಿ 10 ಲಕ್ಷ ರೂ, ವೆಚ್ಚದಲ್ಲಿ ದಿವಂಗತ ಪುನೀತ್ ರಾಜಕುಮಾರ್ ರವರ ಕಲ್ಲಿನ ಪುತ್ತಳಿಯ ಅನಾವರಣ ಕಾರ್ಯಕ್ರಮ ನಾಳೆ ಅಂದರೆ 17 ನೇ ತಾರೀಕು ಮಧ್ಯಾಹ್ನ 12:00 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು.

ಡಾ// ದಿವಂಗತ ಪುನೀತ್ ರಾಜಕುಮಾರ್ ಕಲ್ಲಿನ ಪುತ್ತಳಿ ಅನಾವರಣದ ಜೊತೆಗೆ ಬೃಹತ್ ರಕ್ತದಾನ, ನೇತ್ರದಾನ, ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು.

ಸ್ಥಳೀಯರು, ಅಭಿಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಅಣ್ಣಯ್ಯ ಅಭಿಮಾನಿ ಬಳಗ ಕೇಳಿಕೊಂಡಿದೆ.

ನಾಳಿನ ಕಾರ್ಯಕ್ರಮದಲ್ಲಿ ಭೋಜನದ ವ್ಯವಸ್ಥೆ ಕೂಡ ಇರುತ್ತದೆ.

ರಘುರಾಜ್ ಹೆಚ್. ಕೆ …

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…

Related Articles

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...