Home ಶಿವಮೊಗ್ಗಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ (KAS ಅಧಿಕಾರಿಗಳ ಸಂಘ )ದ ಜಂಟಿ ಕಾರ್ಯದರ್ಶಿಯಾಗಿ ಶಿವಮೊಗ್ಗ ಜಿಲ್ಲಾ ಆಪಾರ ಜಿಲ್ಲಾಧಿಕಾರಿ ಡಾ//ನಾಗೇಂದ್ರ .ಎಫ್. ಹೊನ್ನಳ್ಳಿ ಆಯ್ಕೆ . ಸಮಿತಿಯ ಸದಸ್ಯರಾಗಿ ಅಪಾರ ಪ್ರಾದೇಶಿಕ ಆಯುಕ್ತ ಡಾ// ಶ್ರೀಪಾದ ಎಸ್. ಬಿ.ಆಯ್ಕೆ ..!! ಶುಭಾಶಯ ಕೋರಿದ ಶಿವಮೊಗ್ಗ ಜಿಲ್ಲಾ ಹಾಗೂ ತೀರ್ಥಹಳ್ಳಿ ತಾಲೂಕು ಕಂದಾಯ ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿಗಳ ಸಂಘ ..!!

ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ (KAS ಅಧಿಕಾರಿಗಳ ಸಂಘ )ದ ಜಂಟಿ ಕಾರ್ಯದರ್ಶಿಯಾಗಿ ಶಿವಮೊಗ್ಗ ಜಿಲ್ಲಾ ಆಪಾರ ಜಿಲ್ಲಾಧಿಕಾರಿ ಡಾ//ನಾಗೇಂದ್ರ .ಎಫ್. ಹೊನ್ನಳ್ಳಿ ಆಯ್ಕೆ . ಸಮಿತಿಯ ಸದಸ್ಯರಾಗಿ ಅಪಾರ ಪ್ರಾದೇಶಿಕ ಆಯುಕ್ತ ಡಾ// ಶ್ರೀಪಾದ ಎಸ್. ಬಿ.ಆಯ್ಕೆ ..!! ಶುಭಾಶಯ ಕೋರಿದ ಶಿವಮೊಗ್ಗ ಜಿಲ್ಲಾ ಹಾಗೂ ತೀರ್ಥಹಳ್ಳಿ ತಾಲೂಕು ಕಂದಾಯ ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿಗಳ ಸಂಘ ..!!

by EDITOR NEWS WARRIORS
0 comments

ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ (KAS ಅಧಿಕಾರಿಗಳ ಸಂಘ )ದ ಜಂಟಿ ಕಾರ್ಯದರ್ಶಿಯಾಗಿ ಶಿವಮೊಗ್ಗ ಹೆಚ್ಚುವರಿ ಜಿಲ್ಲಾ ಧಿಕಾರಿ ಡಾಕ್ಟರ್ ।ನಾಗೇಂದ್ರ .ಎಫ್. ಹೊನ್ನಳ್ಳಿ ಆಯ್ಕೆ .
ಸಮಿತಿಯ ಸದಸ್ಯರಾಗಿ ಅಪರ ಪ್ರಾದೇಶಿಕ ಆಯುಕ್ತ ಡಾಕ್ಟರ್ ಶ್ರೀಪಾದ ಎಸ್. ಬಿ.ಆಯ್ಕೆ .

ಬೆಂಗಳೂರು :–ಕರ್ನಾಟಕ ರಾಜ್ಯದಲ್ಲಿಆಡಳಿತ ಸೇವೆ ನಡೆಸುವ ಅಧಿಕಾರಿಗಳ , ಕೆಎಎಸ್ ಅಧಿಕಾರಿಗಳ ಸಂಘ ದ ಜಂಟಿ ಕಾರ್ಯದರ್ಶಿಯಾಗಿ ಶಿವಮೊಗ್ಗ ಹೆಚ್ಚುವರಿ ಜಿಲ್ಲಾಧಿಕಾರಿ ಡಾ ॥ನಾಗೇಂದ್ರ .ಎಫ್ . ಹೊನ್ನಳ್ಳಿ ರವರು ಆಯ್ಕೆಯಾಗಿದ್ದಾರೆ .
ಸಂಘದ ಕಾರ್ಯನಿರ್ವಾಹಕ ಸದಸ್ಯರಾಗಿ ತೀರ್ಥಹಳ್ಳಿಯಲ್ಲಿ ಪ್ರಸಿದ್ಧರಾಗಿ ಸೇವೆ ಸಲ್ಲಿಸಿದ ,ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿಯ ಅಪರ ಪ್ರಾದೇಶಿಕ ಆಯುಕ್ತರಾದ ಡಾಕ್ಟರ್॥ ಶ್ರೀಪಾದ. ಎಸ್. ಬಿ .KAS ರವರು ಆಯ್ಕೆಯಾಗಿರುತ್ತಾರೆ .


ಸಂಘದ ಅಧ್ಯಕ್ಷರಾಗಿ ರವಿ .ಎಂ. ತಿರ್ಲಾಪುರ ,ಆಯ್ಕೆಯಾಗಿರುತ್ತಾರೆ .ಇತ್ತೀಚೆಗಷ್ಟೇ ತೀರ್ಥಹಳ್ಳಿ ತಹಸೀಲ್ದಾರ್ ಡಾಕ್ಟರ್ ಶ್ರೀಪಾದ ಎಸ್ .ಬಿ.ರವರು ಬಡ್ತಿ ಪಡೆದು ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿಯ ಅಪರ ಪ್ರಾದೇಶಿಕ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು .ಡಾಕ್ಟರ್ ನಾಗೇಂದ್ರ ಹೊನ್ನಾಳ್ಳಿ ,ಮತ್ತು ಡಾಕ್ಟರ್ ಶ್ರೀಪಾದ ಎಸ್ಪಿ ರವರಿಗೆ ಶಿವಮೊಗ್ಗ ಜಿಲ್ಲಾ ಕಂದಾಯ ಅಧಿಕಾರಿಗಳ ಸಂಘ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಮತ್ತು ಅಭಿಮಾನಿಗಳು .ತೀರ್ಥಹಳ್ಳಿ ತಾಲ್ಲೂಕು ಕಂದಾಯ ಅಧಿಕಾರಿಗಳ ಸಂಘ ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ಅಭಿನಂದನೆಗಳು .ಮತ್ತು ಶುಭಾಶಯಗಳನ್ನು ಕೋರಲಾಗಿದೆ .


ಲಿಯೋ ಅರೋಜ…

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…
.

Related Articles

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...