ಸಾಗರ: ಇಂದು ಸಾಗರ ನಗರಸಭೆಗೆ ನಗರಸಭೆ ಸದಸ್ಯೆ ಮಧುಮಾಲತಿ ತಮ್ಮ ವಾರ್ಡಿನ ರೂಪ ಎನ್ನುವ ಮಹಿಳೆಯ ಹೆಸರಿನಲ್ಲಿ ಮೂರು ದಿನದ ಹಿಂದೆ ಅರ್ಜಿ ಸಲ್ಲಿಸಿ ಖಾತನಕಲು ಕೋಡಿ ಎಂದು ಹೋದರೆ ಮ್ಯಾನೇಜರ್ ವೆಂಕಟೇಶ್ ಕೊಡಲು ಬರುವುದಿಲ್ಲ ಸಮಯ ಬೇಕು ದಾಖಲೆಗಳು ಬೇಕು ಎಂದು ಹೇಳಿ ಕಳಿಸಿದ್ದಾರೆ.
ಆದರೆ ನಗರಸಭೆ ಸಿಬ್ಬಂದಿಗಳು ಇಂದು ಹೋದರೆ ತಕ್ಷಣವೇ ಖಾತನಖಲು ಕೊಟ್ಟು ಕಳಿಸಿದ್ದಾನೆ.
ಪ್ರತಿಭಟನೆ ಮಾಡಿದ ನಗರಸಭೆ ಸದಸ್ಯೆ ಮಧುಮಾಲತಿ…
ಜನಪ್ರತಿನಿಧಿಯಾಗಿ ನಮಗೆ ಸಾಗರ ನಗರಸಭೆ ಆಡಳಿತದಲ್ಲಿ ಬೆಲೆ ಇಲ್ಲ ಇಲ್ಲಿಯ ಮ್ಯಾನೇಜರ್ ವೆಂಕಟೇಶ್ ಜನಪ್ರತಿನಧಿಗಳನ್ನು ಕಡೆಗಣಿಸುತಿದ್ದಾರೆ ಎಂದು ಧರಣಿ ಕುಳಿತರು
ಈ ಸಂದರ್ಭದಲ್ಲಿ ನಗರಸಭೆ ಅದ್ಯಕ್ಷರಾದ ಮಧುರಾ ಶಿವಾನಂದ ಆಗಮಿಸಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು
ವೆಂಕಟೇಶ್ ಇನ್ನಾದರು ಜನಪ್ರತಿನಿಧಿಗಳಿಗೆ ಗೌರವ ಕೊಡಿ ನ್ಯಾಯಯುತವಾಗಿ ಸಾಗರ ನಗರಸಭೆಯಲ್ಲಿ ಕೆಲಸ ಮಾಡಲಿ….
ಓಂಕಾರ ಎಸ್. ವಿ ತಾಳಗುಪ್ಪ….
#####################################
ರಘುರಾಜ್ ಹೆಚ್.ಕೆ….9449553305…

