Home ಶಿವಮೊಗ್ಗಸುಂದರ ಸಾಗರದ ಇನ್ನೊಂದು ಮುಖ, ನೋಡ ಬನ್ನಿ ಸಾಗರದ ಜೆ.ಪಿ. ನಗರ, ಕಲುಷಿತ ನೀರಿನ ಟ್ಯಾಂಕ್ ಹಾಗೂ ನಳದಲ್ಲಿ – ಚಿರನಿದ್ರೆಯಲ್ಲಿ ಸಾಗರ ನಗರಸಭೆ ಆಡಳಿತ ರೂಢರು………..?! ಗಂಭೀರ ಆರೋಪದತ್ತ ಸಾಗರೀಕರು..!!

ಸುಂದರ ಸಾಗರದ ಇನ್ನೊಂದು ಮುಖ, ನೋಡ ಬನ್ನಿ ಸಾಗರದ ಜೆ.ಪಿ. ನಗರ, ಕಲುಷಿತ ನೀರಿನ ಟ್ಯಾಂಕ್ ಹಾಗೂ ನಳದಲ್ಲಿ – ಚಿರನಿದ್ರೆಯಲ್ಲಿ ಸಾಗರ ನಗರಸಭೆ ಆಡಳಿತ ರೂಢರು………..?! ಗಂಭೀರ ಆರೋಪದತ್ತ ಸಾಗರೀಕರು..!!

by EDITOR NEWS WARRIORS
0 comments

ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ನಗರಸಭೆಯ ದುರಾಡಳಿತದ ನಡೆಯಿಂದ ಒಂದಿಲ್ಲೊಂದು ಆಡಳಿತ ನಿರ್ಲಕ್ಷತನದ ಸದಾ ಸುದ್ದಿಯಲ್ಲಿದೆ. ಸಾಗರ ನಗರದ ವಾರ್ಡ್ ನಂ. 2.ಜೆ.ಪಿ ನಗರ ಅತ್ಯಂತ ಹಿಂದುಳಿದ ವರ್ಗಗಳು ವಾಸಿಸುವ ಆಶ್ರಯ ಬಡಾವಣೆಯಲ್ಲಿ ಈಗ್ಗೆ ಕೆಲವು ವರ್ಷಗಳ ಹಿಂದೇ ಕುಡಿಯುವ ನೀರಿಗಾಗಿ ಟ್ಯಾಂಕ್ ನಿರ್ಮಾಣ ಮಾಡಿ ಅನೇಕ ಜನರ ಬಾಯಾರಿಕೆಯನ್ನು ನಿವಾರಿಸಿದ ಈ ನೀರಿನ ಟ್ಯಾಂಕ್ ಪರಿಸ್ಥಿತಿ ಈಗ ಹೀಗಿದೆ.

ಏಕೆಂದರೆ ಈಗ ಜೆ.ಪಿ ನಗರದಲ್ಲಿ ಸುಸಜ್ಜಿತವಾದ ಟ್ಯಾಂಕ್ ನಿರ್ಮಾಣವಾಗಿದೆ ಆದರೆ ಕೆಲವು ಸಾರಿ ನೀರು ಸರಬರಾಜು ವ್ಯತ್ಯಯ ಉಂಟಾದಾಗ ಕುಡಿಯುವ ನೀರಿನ ಅವಶ್ಯಕತೆ ಗಾಗಿ ಈ ಟ್ಯಾಂಕಿನಿಂದ ಈಗಲೂ ನೀರನ್ನು ಬಳಸುತ್ತಿದ್ದಾರೆ ಕಾರಣ ಬೋರ್ ವೆಲ್ ನೀರು ಈ ಟ್ಯಾಂಕಿಗೆ ಸರಬರಾಜು ಮಾಡಿ ಇದರಿಂದ ಈ ಭಾಗದ ಬಡಾವಣೆಯ ಮನೆಗಳಿಗೆ ನೀರು ಸರಬರಾಜು ಮಾಡುತ್ತಿದ್ದ ಈ ಟ್ಯಾಂಕ್ ನ ಪರಿಸ್ಥಿತಿ ಅಯೋಮಯವಾಗಿದೆ ಮುಳ್ಳುಕಂಟಿಗಳು ಬೆಳೆದು ದುರಾವಸ್ಥೆ ತಲುಪಿದ್ದು ತಕ್ಷಣದಲ್ಲೇ ಈ ವ್ಯವಸ್ಥೆಯನ್ನು ಸರಿಪಡಿಸಬೇಕು ಈ ಭಾಗದ ಪರಿಸರವನ್ನ ಸುಂದರವಾಗಿಸುವಲ್ಲಿ ಈ ಭಾಗದ ಜನಪ್ರತಿನಿಧಿಗಳು ಮತ್ತು ಸಾಗರ ನಗರದ ಪರಿಸರ ಅಧಿಕಾರಿಗಳು ಇದ್ದಾರೆಯೇ ಎಂಬುದೇ ಯಕ್ಷ ಪ್ರೆಶ್ನೆಯಾಗಿದೆಯೆಂದು ಸ್ಥಳೀಯ ನಿವಾಸಿಗಳು ಸಾಗರ ನಗರಸಭೆ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಮುಂದಾದರೂ ಕುಂಭಕರ್ಣ ನಿದ್ರೆಯಲ್ಲಿರುವ ಸಾಗರ ನಗರಸಭೆ ಆಡಳಿತ ರೂಢರೂ ಇತ್ತ ಗಮನಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗುವರಾ ಎಂದು ಸ್ಥಳೀಯರು ಆಕಾಶ ನೋಡುತ್ತಿದ್ದಾರೆ.

ಓಂಕಾರ ಎಸ್. ವಿ. ತಾಳಗುಪ್ಪ

####################################

ರಘುರಾಜ್ ಹೆಚ್.ಕೆ….9449553305….

Related Articles

Leave a Comment

Latest news
Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?!