Home ರಾಜ್ಯ“”ವಿಶ್ವ ಪ್ರಸಿದ್ಧ ಜೋಗ ಜಲಪಾತ””ದ ಪ್ರವಾಸಿ ಮಂದಿರದಲ್ಲಿ ಅವ್ಯವಹಾರ..! “”LODGE”” ಮತ್ತು “”HOME STAY “”ಗಳಿಗೆ “”CC, CAMERA”” ಅಳವಡಿಸಿಕೊಳ್ಳಬೇಕುಎನ್ನುವ “ಪೊಲೀಸ್ ಇಲಾಖೆ”..! ಜೋಗ ಪ್ರವಾಸಿ ಮಂದಿರದ ವಿಷಯದಲ್ಲಿ “ಮೌನ”ವಾಗಿರುವುದು ಏಕೆ..?!

“”ವಿಶ್ವ ಪ್ರಸಿದ್ಧ ಜೋಗ ಜಲಪಾತ””ದ ಪ್ರವಾಸಿ ಮಂದಿರದಲ್ಲಿ ಅವ್ಯವಹಾರ..! “”LODGE”” ಮತ್ತು “”HOME STAY “”ಗಳಿಗೆ “”CC, CAMERA”” ಅಳವಡಿಸಿಕೊಳ್ಳಬೇಕುಎನ್ನುವ “ಪೊಲೀಸ್ ಇಲಾಖೆ”..! ಜೋಗ ಪ್ರವಾಸಿ ಮಂದಿರದ ವಿಷಯದಲ್ಲಿ “ಮೌನ”ವಾಗಿರುವುದು ಏಕೆ..?!

by EDITOR NEWS WARRIORS
0 comments

ಶಿವಮೊಗ್ಗ: ಜೋಗ ಜಲಪಾತದಲ್ಲಿರುವ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಪ್ರವಾಸಿಮಂದಿರ ಅವ್ಯವಹಾರ – ಸರ್ಕಾರದ ಭೋಕ್ಕಸಕ್ಕೆ ಪ್ರತಿ ತಿಂಗಳು ಲಕ್ಷಾಂತರ ರೂ ಖೋತಾ – C. C. CAMERA ಅಳವಡಿಸದೇ ಇರುವುದೇ ಪ್ರಮುಖ ಕಾರಣ – HOME STAY, LODGE ಗಳಿಗೆ C. C. CAMERA ಕಡ್ಡಾಯವಾಗಿ ಅಳವಡಿಸಿ ಎನ್ನುವ ಪೊಲೀಸ್ ಇಲಾಖೆ ಈ ಪ್ರವಾಸಿ ಮಂದಿರಕ್ಕೆ ಇದುವರೆಗೂ C. C. CAMERA ಅಳವಡಿಸಿಲ್ಲ – ಪೊಲೀಸ್ ಇಲಾಖೆ ಮೌನ ಶರಣು !!!


ಜೋಗ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ವಿಶ್ವ ವಿಖ್ಯಾತ ಜೋಗದಲ್ಲಿರುವ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ಪ್ರವಾಸಿಗರ (ನಿರೀಕ್ಷಣಾ ) ಮಂದಿರದಲ್ಲಿ ಒಟ್ಟು ಎಂಟು ಕೊಠಡಿಗಳಿದ್ದೂ, ಮೂರು ಶೂಟು ಐದು ಡೀಲಕ್ಸ್ ರೂಮ್ ಆದರೆ ಈ ಹಣ ವಸೂಲಿ ಮಾಡುತ್ತಿರುವವರು ದಿನಗೂಲಿ ನೌಕರರು ಯಾವೊಬ್ಬ ನೌಕರರು ಖಾಯಂ ಇಲ್ಲ ಪ್ರತಿದಿನ ಪ್ರವಾಸಿಗರಿಗೆ ಅಥವಾ ಬೇರೆಯವರಿಗೆ ರೂಮ್ ಗಳನ್ನು ಕೊಡುತ್ತಾರೆ ಯಾವುದೇ ಬುಕ್ ಮೆಂಟೆನೆನ್ಸ್ ಇಲ್ಲ ದಾಖಲಾತಿಗಳು ಪಡೆಯುವುದಿಲ್ಲ 10 ರೂಪಾಯಿಗಳ ಜಮಾವಣೆ ಮಾಡಬೇಕಾದರೂ ಆನ್ಲೈನ್ ಮುಖಾಂತರ ಕಟ್ಟಬೇಕೆಂದು ಆದೇಶ ಮಾಡಿದೆ ಆದರೆ ಇಲ್ಲಿ ಹಣ ಪಡೆಯುವವರು ಯಾರು ತಿನ್ನುವವರು ಯಾರು ಗೊತ್ತಿಲ್ಲ ಸರ್ಕಾರಕ್ಕೆ ನಷ್ಟ ಮಾತ್ರ ತಿಂಗಳಿಗೆ ಮೂರಿಂದ ನಾಲ್ಕು ಲಕ್ಷಗಳ ವ್ಯವಹಾರ ನಡೆಯುತ್ತದೆ ಯಾರೇ ರೂಮ್ ಬುಕ್ ಮಾಡಿದರು ಆನ್ಲೈನ್ ಮುಖಾಂತರವೇ ಬುಕ್ ಮಾಡುವಂತ ವ್ಯವಸ್ಥೆ ಆಗಬೇಕು.

ಅವ್ಯವಹಾರಕ್ಕೆ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅಭಯಹಸ್ತವಿರುವ ಬಗ್ಗೆ ವ್ಯಾಪಕ ಚರ್ಚೆ ನೆಡೆಯುತ್ತಿದೆ. C. C. CAMERA ಯಾಕೇ ಇನ್ನೂ ಅಳವಡಿಸದೇ ಇರುವುದು ಮಾಸಿಕ 03 ರಿಂದ 04 ಲಕ್ಷ ಕರ್ನಾಟಕ ರಾಜ್ಯ ಸರ್ಕಾರದ ನಷ್ಟಕ್ಕೆ ಕಾರಣವಾಗಿದೆ.

ಬೇಲಿಯೇ ಎದ್ದು ಹೊಲ ಮೇಯ್ದ0ತೆ….. ಕಣ್ಣಿದ್ದು ಜಾಣ ಕುರುಡುತನದತ್ತ PWD ಅಧಿಕಾರಿಗಳು, ಪೊಲೀಸ್ ಇಲಾಖೆ ಇನ್ನು ಮುಂದಾದರು ಪ್ರವಾಸಿ ಮಂದಿರದ ಕಡೆ ಗಮನ ಹರಿಸಿ ನಡೆಯುತ್ತಿರುವ ಲಕ್ಷಾಂತರ ಅವ್ಯವಹಾರವನ್ನು ತಪ್ಪಿಸಿ ..

ಓಂಕಾರ ಎಸ್. ವಿ. ತಾಳಗುಪ್ಪ….

ರಘುರಾಜ್ ಹೆಚ್. ಕೆ..9449553305….

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...