Home ರಾಜ್ಯವಯೋ ನಿವೃತ್ತಿ ಹೊಂದಲಿರುವ ಮೇಗರವಳ್ಳಿ ಬಾಲಕಿಯರ ವಸತಿ ನಿಲಯದ, ನಿಲಯಪಾಲಕರಾದ ಜಯಪ್ಪ ಅವರಿಗೆ,ಮೇಗರವಳ್ಳಿಯ ಲಲಿತಮ್ಮ ಚಾರಿಟಬಲ್ ಟ್ರಸ್ಟ್, ಮತ್ತು ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ವತಿಯಿಂದ ಸನ್ಮಾನ ಮಾಡಿ, ನಿವೃತ್ತಿ ಜೀವನಕ್ಕೆ ಶುಭ ಹಾರೈಕೆ..!!

ವಯೋ ನಿವೃತ್ತಿ ಹೊಂದಲಿರುವ ಮೇಗರವಳ್ಳಿ ಬಾಲಕಿಯರ ವಸತಿ ನಿಲಯದ, ನಿಲಯಪಾಲಕರಾದ ಜಯಪ್ಪ ಅವರಿಗೆ,ಮೇಗರವಳ್ಳಿಯ ಲಲಿತಮ್ಮ ಚಾರಿಟಬಲ್ ಟ್ರಸ್ಟ್, ಮತ್ತು ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ವತಿಯಿಂದ ಸನ್ಮಾನ ಮಾಡಿ, ನಿವೃತ್ತಿ ಜೀವನಕ್ಕೆ ಶುಭ ಹಾರೈಕೆ..!!

by EDITOR NEWS WARRIORS
0 comments

ನಾಳೆ ವಯೋ ನಿವೃತ್ತಿ ಹೊಂದಲಿರುವ ಮೇಗರವಳ್ಳಿ ಬಾಲಕಿಯರ ವಸತಿ ನಿಲಯದ, ನಿಲಯಪಾಲಕರಾದ ಜಯಪ್ಪ ಅವರಿಗೆ,ಮೇಗರವಳ್ಳಿಯ ಲಲಿತಮ್ಮ ಚಾರಿಟಬಲ್ ಟ್ರಸ್ಟ್, ಮತ್ತು ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ವತಿಯಿಂದ ಸನ್ಮಾನ ಮಾಡಿ, ನಿವೃತ್ತಿ ಜೀವನಕ್ಕೆ ಶುಭ ಹಾರೈಸಿಲಾಯಿತು.

ಕಾರ್ಯಕ್ರಮದ ಅಧ್ಯಕ್ಷರಾದ ಪಟೇಲ್ ವೆಂಕಟೇಶ್ ಹೆಗಡೆ,ಮಾತಾನಾಡಿ, ಜಯಪ್ಪ ಅವರ ಸೇವಾ ನಿಷ್ಠೆ, ಸೇವಾ ಬದ್ದತೆ ಮತ್ತು ಜವಾಬ್ದಾರಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು,

ಈ ಸಮಯದಲ್ಲಿ ಅಡುಗೆ ಸಿಬ್ಬಂದಿಯವರು,ಹಿತೈಷಿಗಳು ಮಕ್ಕಳು, ಪೋಷಕರು, ಸದರಿಯವರಿಗೆ ಸನ್ಮಾನಿಸಿದರು, ಮಕ್ಕಳು ಅನಿಸಿಕೆ, ಅಭಿಪ್ರಾಯ ತಿಳಿಸಿದರು,


ಈ ಸಮಯದಲ್ಲಿ, ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ, ಶಿಕ್ಷಕರಾದ ವೀರೇಶ್ ಟಿ, ಶೌಕತ್ ಆಲಿ, ಲಲಿತಮ್ಮ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕರಾದ ವಿಜೇತ್ ಶೆಟ್ಟಿ ಮೇಗರವಳ್ಳಿ, ಮಂಜುನಾಥ್ ಕಾಮತ್ ಪ್ರದೀಪ್, ನಂಜೇಶ್ ಹಾಜರಿದ್ದರು..‌‌

ರಘುರಾಜ್ ಹೆಚ್.ಕೆ…9449553305….

Related Articles

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...