Home ರಾಜ್ಯತೀರ್ಥಹಳ್ಳಿಯಲ್ಲಿ ಅಕ್ರಮ ಬಂಡೆ ಮಾಡುವ ಪೈಪೋಟಿಯಲ್ಲಿ ಲಿಂಬೆಹಣ್ಣು ಪ್ರಯೋಗ..!! ಆಧುನಿಕ ಧರ್ಮರಾಯನ ಅವಾಂತರ..!! ಮಂದಾರ್ತಿ ದುರ್ಗಾಪರಮೇಶ್ವರಿ ದೇವಿಯ ಮೊರೆ ಹೋದ ಭಕ್ತ..!!! ಏನಿದು ಲಿಂಬೆಹಣ್ಣು ಮಾಟ ಮಂತ್ರ..?!!

ತೀರ್ಥಹಳ್ಳಿಯಲ್ಲಿ ಅಕ್ರಮ ಬಂಡೆ ಮಾಡುವ ಪೈಪೋಟಿಯಲ್ಲಿ ಲಿಂಬೆಹಣ್ಣು ಪ್ರಯೋಗ..!! ಆಧುನಿಕ ಧರ್ಮರಾಯನ ಅವಾಂತರ..!! ಮಂದಾರ್ತಿ ದುರ್ಗಾಪರಮೇಶ್ವರಿ ದೇವಿಯ ಮೊರೆ ಹೋದ ಭಕ್ತ..!!! ಏನಿದು ಲಿಂಬೆಹಣ್ಣು ಮಾಟ ಮಂತ್ರ..?!!

by EDITOR NEWS WARRIORS
1 comment

ಇಂದು ವಾಮಾಚಾರದ ನಿಂಬೆಹಣ್ಣು ಮಾಟ ಮಂತ್ರ ರಾಜಕಾರಣಿಗಳು ಅಧಿಕಾರಸ್ಥರು ಕುಟುಂಬದಲ್ಲಿ ಆಗುವ ಗಲಾಟೆಗಳು ಆಸ್ತಿ ವಿಚಾರದಲ್ಲಿ ನಡೆದುಕೊಂಡು ಬಂದಿರುವ ಸಂಗತಿಯಾಗಿರುತ್ತದೆ .ಆದರೆ ಅದರ ಸಾಲಿಗೆ ತೀರ್ಥಹಳ್ಳಿ ಅಕ್ರಮ ಬಂಡೆ ಪ್ರದೇಶದಲ್ಲಿ ಮೇಲಿನಕುರುವಳ್ಳಿ ಸರ್ವೆ ನಂಬರ್ 75ರಲ್ಲಿ ಪುಷ್ಪಕ ವಿಮಾನ ದಲ್ಲಿ ತಾನೊಬ್ಬನೆ ಚಲಿಸಬೇಕೆಂದು ಅನೇಕ ವರ್ಷಗಳಿಂದ ಬಂಡೆಯ ಎಲ್ಲಾ ಅಕ್ರಮ ಅನೈತಿಕ ವ್ಯವಹಾರಗಳನ್ನು ಹಿಡಿತದಲ್ಲಿಟ್ಟುಕೊಂಡಿರುವ ಧರ್ಮರಾಯ ದಿನವೊಂದಕ್ಕೆ ಅಕ್ರಮ ಬಂಡೆಯಲ್ಲಿ ಎರಡರಿಂದ 3ಲಕ್ಷ ರೂಪಾಯಿಗಳ ಆದಾಯ ಇದ್ದರೂ ತಾನು ಅಕ್ರಮ ಬಂಡೆ ಮಾಡುತ್ತಿದ್ದರು, ಪಕ್ಕದಲ್ಲಿ ಅಕ್ರಮ ಮಾಡುತ್ತಿರುವ ಮಂದಾರ್ತಿ ದುರ್ಗಾ ಪರಮೇಶ್ವರಿ ಅಮ್ಮನವರ ಪರಮ ಭಕ್ತ ನೋರ್ವನಿಗೆ ತೊಂದರೆ ಕೊಡುವ ಮತ್ತು ಕಿರುಕುಳ ಕೊಡುವ ಉದ್ದೇಶದಿಂದ ಆತನ ಬಂಡೆಯಲ್ಲಿ ವಾಮಾಚಾರ ಮಾಡಿ ಲಿಂಬೆಹಣ್ಣನ್ನು ಇಟ್ಟಿರುವ ಸುದ್ದಿಯೊಂದು ಬಯಲಿಗೆ ಬಂದಿದೆ .…

ಮಂದಾರ್ತಿ ದುರ್ಗಾಪರಮೇಶ್ವರಿ ಭಕ್ತನು ಜಿದ್ದಾಜಿದ್ದಿಗೆ ನಿಂತು ತಾನು ಈವರೆಗೆ ಧಾರ್ಮಿಕವಾಗಿ ಯಾರಿಗೂ ಕಿರುಕುಳ ಕೊಡದೆ ಇದ್ದೇನೆ ನನ್ನ ಸುದ್ದಿಗೆ ಯಾರೇ ಬಂದರೂ ಅಮ್ಮನವರು ಕಾಪಾಡೇ ಕಾಪಾಡುತ್ತಾರೆ ಎಂದು ದುರ್ಗಾಪರಮೇಶ್ವರಿಯ ಮೇಲೆ ಹೊಣೆಹೊತ್ತು ಬಿಟ್ಟಿದ್ದಾರೆ .ಮೇಲಿನ ಕುರುವಳ್ಳಿಯ ಆಧುನಿಕ ಧರ್ಮರಾಯ ಗಣ್ಯರೊಬ್ಬರಿಗೆ 5ಲಕ್ಷ ಮೋಸ ಮಾಡಿದ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಘಟಾನುಘಟಿ ಕೊರಗಜ್ಜನ ದೇವಸ್ಥಾನದಲ್ಲಿ ಕೊಯ್ಲ ದಾಖಲಾಗಿತ್ತು ಇದರ ಫಲವಾಗಿ ಧರ್ಮರಾಯನ ಮೇಲೆ ಮೇಲಿಂದ ಮೇಲೆ ಪೆಟ್ಟು ಬೀಳಲು ಪ್ರಾರಂಭವಾಗಿದೆ ಎಂದು ಕುರುವಳ್ಳಿಯಲ್ಲಿ ನಡೆದ ಬಂಡೆಯವರ ಸಭೆಯಲ್ಲಿ ಅನೇಕರು ಧರ್ಮರಾಯನಿಗೆ ಅವಹೇಳನ ಮಾಡುತ್ತಿರುವುದು ಕೇಳಿ ಬಂದಿದೆ ..

.ಒಟ್ಟಿನಲ್ಲಿ ಮೇಲಿನಕುರುವಳ್ಳಿಯಲ್ಲಿ ಆಧುನಿಕ ಧರ್ಮರಾಯನ ದಿನಕ್ಕೊಂದು ಹೊಸ ಹೊಸ ಪ್ರಕರಣಗಳು ಧಾರಾವಾಹಿಯಂತೆ ಬಯಲಿಗೆ ಬರತೊಡಗಿದೆ….. ಇನ್ನು ಬೈಯಲಿಗೆ ಬರೋದು ಬಾಕಿ ಇದೆ….

ರಘುರಾಜ್ ಹೆಚ್.ಕೆ…9449553305…

Related Articles

1 comment

GeorgeZew July 20, 2025 - 8:09 am

Discover the best barbershop experience in the CBD: MenSpire blends contemporary flair with traditional craftsmanship. Friendly pros, clean ambiance—your style, redefined.

Reply

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...