Home ರಾಜ್ಯಶರಾವತಿ ಹಿನ್ನೀರು ಕಳಸವಳ್ಳಿಯಲ್ಲಿ ಲಾಂಚ್ ಗಳಿಲ್ಲದೆ ಸ್ಥಳೀಯರು ಹಾಗೂ ಸಿಗಂದೂರು ಪ್ರವಾಸಿಗರ ಗೋಳು ಕೇಳುವವರ್ಯಾರು….?!

ಶರಾವತಿ ಹಿನ್ನೀರು ಕಳಸವಳ್ಳಿಯಲ್ಲಿ ಲಾಂಚ್ ಗಳಿಲ್ಲದೆ ಸ್ಥಳೀಯರು ಹಾಗೂ ಸಿಗಂದೂರು ಪ್ರವಾಸಿಗರ ಗೋಳು ಕೇಳುವವರ್ಯಾರು….?!

by EDITOR NEWS WARRIORS
0 comments

ಸಾಗರ:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಸವಳ್ಳಿ – ಅಂಬಾರಗೋಡ್ಲು ಸನಿಹದ ಶರಾವತಿ ಸಂತ್ರಸ್ತರು ಹಾಗೂ ಸಿಗಂದೂರು ಪ್ರವಾಸಿಗರಿಗೆ ಜಲ ಸಾರಿಗೆಯಾದ ಲಾಂಚ್ ಸೌಕರ್ಯವನ್ನೇ ನಂಬಿಕೊಂಡಿದ್ದವರು ಎರಡೂ ಲಾಂಚ್ ಕೆಟ್ಟು ನಿಂತು ಹಲವು ದಿನಗಳು ಉರುಳಿದರೂ ಇತ್ತ ಚಿತ್ತಹರಿಸದ ಶರಾವತಿ ಹಿನ್ನೀರಿನ ಹೊಳೆಬಾಗಿಲಿನಲ್ಲಿ ಜನಸಂಚಾರ ಅಸ್ಥವ್ಯಸ್ತ ಜಲಸಾರಿಗೆ ಇಲಾಖೆಯ ನಿರ್ಲಕ್ಷತನಕ್ಕೆ ಇದೊಂದು ದೊಡ್ಡ ಉದಾಹರಣೆ. ಕಣ್ಣಿದ್ದೂ ಜಾಣ ಕುರುಡುತನ ನಡೆಯ ಶಿವಮೊಗ್ಗ ಜಿಲ್ಲಾಡಳಿತ ವಿರುದ್ಧ ಶರಾವತಿ ಸಂತ್ರಸ್ತರು ಹಾಗೂ ಪ್ರವಾಸಿಗರು ಹಿಡಿಶಾಪ ಹಾಕುತ್ತಿರುವುದು ಅಷ್ಟೇ ನಗ್ನಸತ್ಯ

ಓಂಕಾರ ಎಸ್. ವಿ. ತಾಳಗುಪ್ಪ….

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...