Home ರಾಜ್ಯಸೂಲಿಬೆಲೆ ಉಪನ್ಯಾಸ ವೇಳೆ ಕರೆಂಟ್ ಹೋಯ್ತು… ನಂತರ ಆಗಿದ್ದೇನು.

ಸೂಲಿಬೆಲೆ ಉಪನ್ಯಾಸ ವೇಳೆ ಕರೆಂಟ್ ಹೋಯ್ತು… ನಂತರ ಆಗಿದ್ದೇನು.

by Reporter Smg
0 comments

ಶಿವಮೊಗ್ಗ : ಇನ್ನೂ ಮಲಗಿದರೆ ಏಳುವಾಗ ಭಾರತವಿರುವುದಿಲ್ಲ. ಕರ್ನಾಟಕ ಸಂಘದಲ್ಲಿ ಆಯೋಜನೆ ಯಾಗಿದ್ದ ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಕಾರ್ಯಕ್ರಮದ ವೇಳೆ ತಕ್ಷಣ ಕರೆಂಟ್ ಹೋಯಿತು…

ಕಾರ್ಯಕ್ರಮ ಆರಂಭಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಪರಿಸ್ಥಿತಿ ಕೊಂಚ ಕಸಿವಿಸಿ ಮಾಡಿದ್ದರೂ ಜನ ಉಪನ್ಯಾಸ ಕೇಳಲು ಧಾವಿಸಿದರು.


ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡುವ ಮಧ್ಯಭಾಗದಲ್ಲಿ ಕರೆಂಟ್ ಕಟ್… ಪ್ರೇಕ್ಷಕರು ಕರೆಂಟ್ ಬರುತ್ತದೆ ಎಂದು ಚಕ್ರವರ್ತಿ ಸೂಲಿಬೆಲೆ ಸಹಿತ ಕಾಯುತ್ತಿದ್ದರು ಆದರೆ ಕರೆಂಟ್ ಬರಲಿಲ್ಲ.

ಕತ್ತಲೆಯಲ್ಲಿ ಶ್ರೀ ರಾಮ ನಾಮ ಜಪ

ಕರೆಂಟ್ ಗಾಗಿ ಕಾದ ಪ್ರೇಕ್ಷಕರು ಕೆಲ‌ ನಿಮಿಷಗಳ ನಂತರ ರಾಮ ನಾಮ ಜಪವನ್ನು ಆರಂಭಿಸಿದರು ಕ್ರಮೇಣ ರಾಮ ನಾಮವು ಎಲ್ಲಾ ಸಭೀಕರ ಬಾಯಲ್ಲಿ ಬಂದು ಕಾರ್ಯಕ್ರಮದ ಉತ್ಸಾಹ ಹೆಚ್ಚು ಮಾಡಿ ಚಕ್ರವರ್ತಿ ಸೂಲಿಬೆಲೆಯ ಉತ್ಸಾಹ ಹೆಚ್ಚು ಮಾಡಿತ್ತು .

ಉಪನ್ಯಾಸ ಪೂರ್ಣಗೊಂಡ ನಂತರ ಪೂರ್ಣ ಪ್ರಮಾಣದಲ್ಲಿ ಕರೆಂಟ್ ಬಂದಾಗ ಸಭೀಕರು ಜೈ ಶ್ರೀರಾಮ್ ಹೇಳುವ ಮೂಲಕ ಎರಡನೇ ದಿನದ ಉಪನ್ಯಾಸಕ್ಕೆ ಇತಿ ಶ್ರೀ ಹೇಳಿದರು.

ವರದಿ- ವಿನಯ್ ಕುಮಾರ್ ಹೆಚ್.ಎಮ್

Related Articles

Latest news
Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..!