Home ರಾಜ್ಯಅದು ಬರಿ ಚಡ್ಡಿಯಲ್ಲ… ಅದಕ್ಕೊಂದು ಪಾವಿತ್ರ್ಯತೆ ಇದೆ – ಕೆ.ಎಸ್ ಈಶ್ವರಪ್ಪ.

ಅದು ಬರಿ ಚಡ್ಡಿಯಲ್ಲ… ಅದಕ್ಕೊಂದು ಪಾವಿತ್ರ್ಯತೆ ಇದೆ – ಕೆ.ಎಸ್ ಈಶ್ವರಪ್ಪ.

by Reporter Smg
0 comments

ಶಿವಮೊಗ್ಗ :  ಸಿದ್ಧರಾಮಯ್ಯ ಪಂಚೆಯನ್ನು ಉಟ್ಟು ಅದರೊಳಗೆ ಆರ್ ಎಸ್ ಎಸ್ ಚಡ್ಡಿ ಇಟ್ಟಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಶಾಸಕ ಬಿ‌.ಕೆ ಹರಿಪ್ರಸಾದ್ ರವರು ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ನಂತರ ಪ್ರತಿಕ್ರಿಯೆ ನೀಡಿದ ಕೆ.ಎಸ್ ಈಶ್ವರಪ್ಪ ಕಾಂಗ್ರೆಸ್ ಮುಖಂಡರು ಏನಾದರೂ ಬಡಿದಾಡಿಕೊಳ್ಳಿ ನಮಗೆ ಸಂಬಂಧ ಇಲ್ಲ ಆದರೆ ಆರ್.ಎಸ್.ಎಸ್ ಚಡ್ಡಿ ಯಾಕೆ ಮಧ್ಯೆ ತರುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.


ದೇಶದಲ್ಲಿ ಎಲ್ಲರೂ ಚಡ್ಡಿ ಹಾಕಿ ಕೊಳ್ಳುತ್ತಾರೆ ಆದರೆ ಆರ್ ಎಸ್ ಎಸ್ ಚಡ್ಡಿ ಹಾಕಿದರೆ ರಾಷ್ಟ್ರ ಪ್ರೇಮ ಜಾಗೃತವಾಗುತ್ತದೆ ಅದು ಬರಿ ಚಡ್ಡಿಯಲ್ಲ ಅದಕ್ಕೊಂದು ಪಾವಿತ್ರ್ಯತೆ ಇದೆ.


ಸಿದ್ಧರಾಮಯ್ಯಗೆ ದೇಶ ಭಕ್ತಿ ಗೊತ್ತಿಲ್ಲ ಸಮಾಜವಾದಿ ಅಂತ ಬುರುಡೆ ಹೊಡ್ಕೊಂಡು ಬಂದ್ರು ಇಂತಹವರು ಆರ್ ಎಸ್ ಎಸ್ ಚಡ್ಡಿ ಯಾಕೆ ಹಾಕ್ತಾರೆ..? ಹಾಗೇನಾದ್ರು ಹಾಕಿದಾಗ ನೋಡೋಣ ಅಲ್ಲಿಯವರೆಗೋ ಸಿದ್ದರಾಮಯ್ಯ ಆಗಲಿ ಬಿ.ಕೆ ಹರಿಪ್ರಸಾದ್ ಆಗಲಿ ಆರ್ ಎಸ್ ಎಸ್ ಚಡ್ಡಿ ಬಗ್ಗೆ ಮಾತನಾಡೋದು ಬೇಡ ಎಂದರು.

ವರದಿ – ವಿನಯ್ ಕುಮಾರ್ ಹೆಚ್.ಎಮ್

Related Articles

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...