Home ಶಿವಮೊಗ್ಗಶಿವಮೊಗ್ಗ ಭೂಗತ ಲೋಕದ ಸುತ್ತಾ ನಾನ ನೀನಾ ವಿಫಲವಾದ ಸಂಧಾನ..!ಇಂಟರೆಸ್ಟಿಂಗ್ ಕ್ರೈಂ ಕಹಾನಿ..! ಮುಂದೇನು..?!

ಶಿವಮೊಗ್ಗ ಭೂಗತ ಲೋಕದ ಸುತ್ತಾ ನಾನ ನೀನಾ ವಿಫಲವಾದ ಸಂಧಾನ..!ಇಂಟರೆಸ್ಟಿಂಗ್ ಕ್ರೈಂ ಕಹಾನಿ..! ಮುಂದೇನು..?!

by EDITOR NEWS WARRIORS
0 comments

ಶಿವಮೊಗ್ಗ ಭೂಗತ ಲೋಕ ಮತ್ತೆ ಆಕ್ಟಿವ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕುಖ್ಯಾತ ಪಾತಕಿ ಮಾರ್ಕೆಟ್ ಲೋಕಿ ಜೈಲಿನಿಂದ ಬಿಡುಗಡೆಯಾಗಿರುವುದು ಆತನಿಗೂ ಖರಾಬ್ ಶಿವು ನಡುವೆ ಇರುವ ವೈ ಮನಸ್ಸು ಗ್ಯಾಂಗ್ ವಾರ್ ಆಗಿ ಮಾರ್ಪಡುತ್ತಾ ..? ಈಗಾಗಲೇ ವಿಫಲವಾಗಿರುವ ಸಂಧಾನ ಮತ್ತೆ ಸಂಧಾನದಲ್ಲಿ ಸರಿಹೋಗುತ್ತಾ..? ಅಷ್ಟಕ್ಕೂ ಈ ಇಬ್ಬರ ನಡುವೆ ಇರುವ ವೈಮನಸ್ಸು ದರೂ ಏನು..? ಶಿವಮೊಗ್ಗದ ಭೂಗತ ಲೋಕವೇ ಹಾಗೆ ಚಿತ್ರ ವಿಚಿತ್ರ ಇಲ್ಲಿ ಯಾರು ಯಾವಾಗ ಶತ್ರುಗಳಾಗುತ್ತಾರೋ ಹೇಳುವುದು ಕಷ್ಟ ಶತ್ರುವಿನ ಶತ್ರುವೇ ಮಿತ್ರರಾಗಿ ಮಾರ್ಪಟ್ಟರು ಆಶ್ಚರ್ಯವಿಲ್ಲ ಒಂದಷ್ಟು ಮಾಹಿತಿ ಆಸಕ್ತ ಓದುಗರಿಗಾಗಿ… ಪತ್ರಿಕೆ ಮಾರುಕಟ್ಟೆಯಲ್ಲಿದೆ….

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...