Home ರಾಜ್ಯದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಗೆ ನೂತನ ಪದಾಧಿಕಾರಿಗಳ ನೇಮಕ, ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಸಂಸ್ಥೆಗೆ ರಾಜ್ಯಾಧ್ಯಕ್ಷರಾಗಿ ಗಾರಾ.ಶ್ರೀನಿವಾಸ್ ಆಯ್ಕೆ..!

ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಗೆ ನೂತನ ಪದಾಧಿಕಾರಿಗಳ ನೇಮಕ, ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಸಂಸ್ಥೆಗೆ ರಾಜ್ಯಾಧ್ಯಕ್ಷರಾಗಿ ಗಾರಾ.ಶ್ರೀನಿವಾಸ್ ಆಯ್ಕೆ..!

by EDITOR NEWS WARRIORS
0 comments

ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಗೆ ನೂತನ ಪದಾಧಿಕಾರಿಗಳ ನೇಮಕ, ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಸಂಸ್ಥೆಗೆ ರಾಜ್ಯಾಧ್ಯಕ್ಷರಾಗಿ ಗಾರಾ.ಶ್ರೀನಿವಾಸ್ ಆಯ್ಕೆ,ಶಿವಮೊಗ್ಗ : ಮಾನವ ಹಕ್ಕುಗಳ ಕುರಿತಾಗಿ ಪ್ರತಿಪಾದಿಸುವುದು, ಸಾಮಾಜಿಕ ನ್ಯಾಯಕ್ಕಾಗಿ ಕಾನೂನು ರಿತ್ಯಾ ದನಿಯಾಗುವುದು, ವಿವಿಧ ಹಂತದ ಕಾರ್ಯಾಗಾರಗಳ ಹಮ್ಮಿಕೊಂಡು ಮನುಷ್ಯ ಬದುಕಿನ ಮೌಲ್ಯಗಳನ್ನು ಜಾಗೃತಿಗೊಳಿಸಿ ಅರಿವು ಮೂಡಿಸುವ ಕಾನೂನಾತ್ಮಕವಾದ ಹೆಜ್ಜೆಯ ಸದುದ್ದೇಶದಿಂದ ಕಟ್ಟಿದ ಸಂಸ್ಥೆ “ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ” ಗೆ ನೂತನ ಕಾರ್ಯಕಾರಿ ಮಂಡಳಿ ನೇಮಕ ಮಾಡಲಾಗಿದೆ,

ರಾಜ್ಯಾಧ್ಯಕ್ಷರಾಗಿ ಗಾರಾ.ಶ್ರೀನಿವಾಸ್, ಉಪಾಧ್ಯಕ್ಷರುಗಳಾಗಿ ಶಶಿ.ಕೆಎಸ್. ಎಲ್‌.ಕೆ ಪರಮೇಶ್ವರ್, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಕುಮಾರ್. ಎನ್.ವಿ, ಖಜಾಂಚಿಯಾಗಿ ಮಹೇಂದ್ರ.ಆರ್, ನಿರ್ದೇಶಕರುಗಳಾಗಿ ಗೋಪಾಲಕೃಷ್ಣ. ಜಿ.ಎನ್, ಚಿರಂಜೀವಿ ಬಾಬು, ರುದ್ರೇಶ್ ಯಾದವ್, ಸಿಬ್ಗತ್ ಉಲ್ಲಾ ಎನ್.ಎಂ, ಕಿರಣ್ ಕುಮಾರ್ ಹೆಚ್.ಎಸ್, ದಯಾನಂದ್ ಎಸ್.ವಿ, ಅನಿಲ್ ಕುಮಾರ್ ಹೆಚ್.ಎಲ್, ಇಮ್ರಾನ್.ಎಂ, ಲೋಕೇಶ್ ಫೈಲ್ವಾನ್, ಭರತ್ ಗುತ್ತಿ ರವರುಗಳನ್ನು ಆಯ್ಕೆ ಮಾಡಿ ಸಂಸ್ಥೆಯ ಜವಾಬ್ದಾರಿಗಳನ್ನು ಸಕ್ರಿಯವಾಗಿ ನಿರ್ವಹಿಸಲು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ತಿಳಿಸಿದೆ.

ಕಾನೂನು ಸಲಹೆಗಾರರಾಗಿ ವಕೀಲರಾದ ಗೀತಾ ಮಾನೆ ಅವರನ್ನು ನೇಮಕ ಮಾಡಿರುವುದು ಸಂಘಟನೆಯ ಬಲವರ್ಧನೆಗೆ ಮುನ್ನುಡಿಯಾಗಿದೆ ‌ಎಂದು ಸಂಸ್ಥೆ ತಿಳಿಸಿದೆ.

Related Articles

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...