ತೀರ್ಥಹಳ್ಳಿ: ಆರೋಗ್ಯ ಇಲಾಖಾ ನೌಕರರ ಸಂಘದಿಂದ ನೂತನ ವೈದ್ಯಾಧಿಕಾರಿಗಳಿಗೆ ಆತ್ಮೀಯ ಸ್ವಾಗತ..!
ರೇಡಿಯಾಲಜಿಸ್ಟ್ ತಜ್ಞ ವೈದ್ಯಾಧಿಕಾರಿಗಳಾಗಿ ಜೆ ಸಿ ಆಸ್ಪತ್ರೆಗೆ ನೂತನವಾಗಿ ನೇಮಕವಾಗಿರುವ ಡಾ.ಅಕ್ಣತ ವಿ ಮತ್ತು ಪ್ರಾ.ಆ.ಕೇಂದ್ರ ಕಟಗಾರಿಗೆ ಗುತ್ತಿಗೆ ಆಧಾರದ ವೈದ್ಯಾಧಿಕಾರಿಯಾಗಿ ನೇಮಕವಾಗಿರುವ ಡಾ.ವಿಜಯ ರಾಜ್ ರನ್ನು ಜೆ ಸಿ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದಿಂದ…