ಬೊಮ್ಮನಕಟ್ಟೆಯಲ್ಲಿ ದರೋಡೆ ಪ್ರಕರಣ ಬಂದಿದ್ದು ಗೋಡನ್ ಕಳುವು ಮಾಡಲು ಕದ್ದಿದ್ದು ಪರ್ಸ್…! ಏನಿದು ಪ್ರಕರಣ..?!
ಶಿವಮೊಗ್ಗ:ನಗರಧ ಬೊಮ್ಮನಕಟ್ಟೆ ಸಾನ್ವಿ ಲೇಔಟ್ ನ ದೊಡ್ಡ ನೀರು ಟ್ಯಾಂಕ್ ಬಳಿ ಇರುವ ಬೋರ್ ವೆಲ್ ಕಂಪನಿಯೊಂದರ ಗೊಡೌನ್ ಮತ್ತು ಲಾರಿಗಳಲ್ಲಿರುವ ವಸ್ತುಗಳನ್ನು ಧರೋಡೆ ಮಾಡುವ ಯತ್ನವೊಂದು ವಿಫಲವಾಗಿದೆ. ನಿನ್ನೆ ತಡರಾತ್ರಿ ಸುಮಾರು 12-30ರ ಹೊತ್ತಿಗೆ ಇಬ್ಬರು ಕಪ್ಪು ಪ್ಯಾಂಟ್, ಕಪ್ಪು…