ರಘುಪತಿ ಭಟ್ v/s ಧನಂಜಯ್ ಸರ್ಜಿ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ಯಾರಿಗೆ..?!
ಹಲವು ಗೊಂದಲಗಳು ಹಲವು ಮನಸ್ತಾಪಗಳ ನಡುವೆಯೂ ಕಾಂಗ್ರೆಸ್ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿಯಿಂದ ಜೆಡಿಎಸ್ ಗೆ ಬಂದು ಜೆಡಿಎಸ್ ನಿಂದ ನಂತರ ಕಾಂಗ್ರೆಸ್ ಗೆ ಬಂದ ಪ್ರಸ್ತುತ ಕಾಂಗ್ರೆಸ್ ಪಕ್ಷದ ವಕ್ತಾರರಾದ ಆಯನೂರ್ ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದರ…