ಮಣ್ಣಿನ ಗಣಪತಿ ಪೂಜಿಸಿ… ವಿಸರ್ಜನೆಗೆ ನಮ್ಮನ್ನು ಸಂಪರ್ಕಿಸಿ – ಎಸ್.ಕೆ ಶೇಷಾಚಲ.
ಶಿವಮೊಗ್ಗ : ವಾಸವಿ ಪಬ್ಲಿಕ್ ಸ್ಕೂಲ್ ವತಿಯಿಂದ ಸೆ.12ರಿಂದ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗುವುದು. ಈ ಕುರಿತು ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಾಸವಿ ಪಬ್ಲಿಕ್ ಸ್ಕೂಲ್ ನ ವಿಧ್ಯಾರ್ಥಿನಿ ಹಾಗು ವಾಸವಿ ಇಂಟರ್ಯಾಕ್ಟ್ ಕ್ಲಬ್ ನ…