ನಾವು ಸಣ್ಣ ರೈತರು…ನಮ್ಮನ್ನೇ ಸನ್ಮಾನಿಸಿ ಎಂದು ಕೇಳಿರಲಿಲ್ಲ.
ಶಿವಮೊಗ್ಗ : ಶಿವಮೊಗ್ಗ ಏರ್ಪೋರ್ಟ್ ನಿಂದ ವಿಮಾನ ಹಾರಾಟ ಆರಂಭವಾಗಿದೆ. ಆ.31ರಂದು ಇದರ ಅಧಿಕೃತ ಕಾರ್ಯಕ್ರಮ ರಾಜ್ಯ ಸರ್ಕಾರ ವತಿಯಿಂದ ನಡೆದಿತ್ತು.ಕಾರ್ಯಕ್ರಮದಲ್ಲಿ ಏರ್ಪೋರ್ಟ್ ಗೆ ಭೂಮಿ ಕೊಟ್ಟ ರೈತರಿಗೆ ಗೌರವಿಸಲು ಸಾಂಕೇತಿಕವಾಗಿ ಕೃಷ್ಣಪ್ಪ ಹಾಗು ಗೋವಿಂದರಾಜು ಎಂಬುವರನ್ನು ಸನ್ಮಾನಿಸಲಾಗಿತ್ತು. ಆ ವೇಳಯಲ್ಲಿ…