Help children suffering from thalassemia disease:ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಆಶಾಕಿರಣ ‘ಸಂರಕ್ಷಾ’ ಯೋಜನೆಗೆ ಬೇಕಿದೆ ನಿಮ್ಮ ಸಹಾಯಹಸ್ತ..!
ಥಲಸ್ಸೆಮಿಯಾ – ಎಳವೆಯಿಂದಲೇ ಮಕ್ಕಳನ್ನ ಭಾಧಿಸುವ ಒಂದು ಅನುವಂಶಿಕ ಕಾಯಿಲೆ. ದೇಹದ ವರ್ಣತಂತುಗಳಲ್ಲಿನ (ಕ್ರೋಮೋಸೋಮ್) ನ್ಯೂನತೆಯೇ ಈ ಕಾಯಿಲೆಗೆ ಕಾರಣ. ಸಾಮಾನ್ಯವಾಗಿ ಹುಟ್ಟಿದ ೧ ವರ್ಷದೊಳಗೆ ಈ ಕಾಯಿಲೆಯ ಗುಣಲಕ್ಷಣಗಳು (ಉದಾಹರಣೆಗೆ ವಿಪರೀತ ಅಳುವುದು, ಗಾಢ ಬಣ್ಣದ ಮೂತ್ರ, ಸುಸ್ತಾಗುವಿಕೆ, ದೇಹದ…