Big news : ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ತೋಟದಲ್ಲಿ ಗುಂಡಿನ ಸದ್ದು..!
ತೀರ್ಥಹಳ್ಳಿ :ಹಿಂದೆ ಇದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆನಂದ್ ಅವರ ನಿವೃತ್ತಿಯ ನಂತರ ಕೆಲವು ಸಮಯದವರೆಗೆ ಹೆಚ್ಚುವರಿ ಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ತಾಲೂಕಿನ ಕೊಂಡ್ಲುರು ಶಾಲೆಯ ಮುಖ್ಯೋಪಾಧ್ಯಾಯರಾದ ಗಿರಿರಾಜ್ ತೋಟದಲ್ಲಿ ರಾತ್ರಿ ಗುಂಡಿನ ಶಬ್ದವಾಗಿದ್ದು. ಅದು ಗುಂಡಿನ ಶಬ್ದವು ಅಥವಾ ಪಟಾಕಿ…