ಕಾರು ಬಿತ್ತು ಕೊಲ್ಲೂರು ಘಾಟಿ ಪ್ರಪಾತಕ್ಕೆ – ಕಾರು ಸಂಪೂರ್ಣ ನುಚ್ಚು ಗುಚ್ಚು – ಕಾರು ಚಾಲಕನ ಸ್ಥಿತಿ ಹೇಗಿದೆ..?! ಕಾರು ಪ್ರಪಾತಕ್ಕೆ ಬೀಳಲು ಕಾರಣವೇನು..?! ವಾಹನ ಚಾಲಕರೇ ಘಾಟಿಯಲ್ಲಿ ವಾಹನ ಚಲಾಯಿಸಲು ಜಾಗ್ರತೆ.. ಜಾಗ್ರತೆ.. ಜಾಗೃತೆ..!! ವಿಡಿಯೋ ಇದೆ…!
ಶಿವಮೊಗ್ಗ :- ಶಿವಮೊಗ್ಗ ಜಿಲ್ಲಾ ಗಡಿಭಾಗದ ಕೊಲ್ಲೂರು ಘಾಟಿಯಲ್ಲಿ ಕಾರು ಸುಮಾರು 200 ಅಡಿ ಕಂದಕಕ್ಕೆ ಬಿದ್ದಿದ್ದೂ, ಕಾರು ಸಂಪೂರ್ಣ ನುಚ್ಚು ಗುಚ್ಚಾಗಿದೆ. ಕೊಲ್ಲೂರು ಘಾಟಿ ರಸ್ತೆ ಸಂಪೂರ್ಣ ನೂಣುಪಾಗಿದ್ದೂ, ಮಳೆಗಾಲದ ಪರಿಣಾಮ ಪಾಚಿ ಕಟ್ಟುತ್ತಿರುವ ಘಾಟಿ ರಸ್ತೆ ವಾಹನ ಚಾಲಕರಿಗೆ…