ರಾಜ್ಯ ಪ್ರವಾಸದಲ್ಲಿದ್ದ ಗೃಹ ಸಚಿವರು..! ಕ್ಷೇತ್ರಕ್ಕೆ ಬಂದಾಗ ಕ್ಷೇತ್ರದ ಜನರ ಸಮಸ್ಯೆಗಳನ್ನು ಖುದ್ದು ಭೇಟಿ ನೀಡಿ ಆಲಿಸಿದರು..!!
ತೀರ್ಥಹಳ್ಳಿ : ತಾಲೂಕಿನ ಶಾಸಕರು ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ರಾಜ್ಯದ ಪ್ರವಾಸದಲ್ಲಿದ್ದಾಗ ಕ್ಷೇತ್ರದ ವಿವಿದ ಕಡೆ ಅನೇಕ ಸಾವು ನೋವುಗಳು ಸಂಭವಿಸಿದ್ದು. ಸಚಿವರು ಕ್ಷೇತ್ರಕ್ಕೆ ಬಂದ ನಂತರ ಎಲ್ಲ ಕಡೆ ಭೇಟಿ ನೀಡಿ ಸಾಂತ್ವನ ಹೇಳಿ ಆತ್ಮಸ್ಥೈರ್ಯ…