Wednesday, 28 October 2026 — News Warriors

News Warriors

Kannada News Portal Shimoga : Local News

BREAKING NEWS
ರಾಜ್ಯ Shivamogga :ಪ್ರಭಾವಿಗಳಿಂದಲೇ ಕೆರೆ ಒತ್ತುವರಿ ತೆರವು ಆರಂಭಿಸಿ ಅಧಿಕಾರಿಗಳಿಗೆ ಖಂಡ್ರೆ ಖಡಕ್ ಆದೇಶ..!ಕುಡಿಯುವ ನೀರಿಗೆ ₹67 ಸಾವಿರ ಕೋಟಿ | ರಾಜ್ಯದಲ್ಲಿ 1,000 ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಯೋಜನೆ..! 24 ಗಂಟೆಯಲ್ಲಿ ನೀರಿನ ಸಮಸ್ಯೆಗೆ ಸ್ಪಂದಿಸದಿದ್ದರೆ ಶಿಸ್ತುಕ್ರಮ..! ರಾಜ್ಯ Big news :ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಆನೆ ರಂಪಾಟ: ಅರಣ್ಯ ಇಲಾಖೆಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ..! ಶಿವಮೊಗ್ಗ ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ರಾಜ್ಯ ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್…! ರಾಜ್ಯ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗ ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! ರಾಜ್ಯ Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ…?! ಡಾ. ಮೈತ್ರಿ ಹೆಚ್ ಪಿ,.ಎಸ್ ವರ್ಗಾವಣೆ ಎಲ್ಲಿಗೆ..?! ಕುತೂಹಲ ಮೂಡಿಸಿದ ವರ್ಗಾವಣೆ ಪ್ರಕರಣ..! #ಧಾರವಾಡ # Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ಆಕ್ರೋಶ ಸಚಿವ ಮಧು ಬಂಗಾರಪ್ಪ ಮಧ್ಯಪ್ರವೇಶಕ್ಕೆ ಆಗ್ರಹ…! ರಾಜ್ಯ Shivamogga :ಪ್ರಭಾವಿಗಳಿಂದಲೇ ಕೆರೆ ಒತ್ತುವರಿ ತೆರವು ಆರಂಭಿಸಿ ಅಧಿಕಾರಿಗಳಿಗೆ ಖಂಡ್ರೆ ಖಡಕ್ ಆದೇಶ..!ಕುಡಿಯುವ ನೀರಿಗೆ ₹67 ಸಾವಿರ ಕೋಟಿ | ರಾಜ್ಯದಲ್ಲಿ 1,000 ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಯೋಜನೆ..! 24 ಗಂಟೆಯಲ್ಲಿ ನೀರಿನ ಸಮಸ್ಯೆಗೆ ಸ್ಪಂದಿಸದಿದ್ದರೆ ಶಿಸ್ತುಕ್ರಮ..! ರಾಜ್ಯ Big news :ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಆನೆ ರಂಪಾಟ: ಅರಣ್ಯ ಇಲಾಖೆಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ..! ಶಿವಮೊಗ್ಗ ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ರಾಜ್ಯ ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್…! ರಾಜ್ಯ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗ ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! ರಾಜ್ಯ Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ…?! ಡಾ. ಮೈತ್ರಿ ಹೆಚ್ ಪಿ,.ಎಸ್ ವರ್ಗಾವಣೆ ಎಲ್ಲಿಗೆ..?! ಕುತೂಹಲ ಮೂಡಿಸಿದ ವರ್ಗಾವಣೆ ಪ್ರಕರಣ..! #ಧಾರವಾಡ # Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ಆಕ್ರೋಶ ಸಚಿವ ಮಧು ಬಂಗಾರಪ್ಪ ಮಧ್ಯಪ್ರವೇಶಕ್ಕೆ ಆಗ್ರಹ…!

Category: ಶಿವಮೊಗ್ಗ

ಆರೋಗ್ಯ

ಹಸಿವು ಬಡತನ ಒಂದು ವಿಶ್ವ ವಿದ್ಯಾಲಯಕ್ಕಿಂತ ಹೆಚ್ಚಿನ ಪಾಠ ಕಲಿಸುತ್ತವೆ.ಡಾ//ಶ್ರೀನಿವಾಸ್ ..!!

ಪ್ರತಿಯೊಬ್ಬರಲ್ಲೂ ಒಬ್ಬ ಆಂಜನೇಯನಂತಹ ಶಕ್ತಿ ಇರುತ್ತದೆ.ಅದನ್ನು ಹೊರತೆಗೆಯಲು ಅವರನ್ನು ಪ್ರೇರೇಪಿಸುವಂತಹ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ನಾನಿಲ್ಲಿ ಪರಿಶೀಲಿಸಲು ಬಂದಿಲ್ಲ ಬದಲಿಗೆ ಪ್ರೇರೇಪಿಸಲು ಬಂದಿದ್ದೇನೆ. ಬದಲಾಗುತ್ತಿರುವ ಜನರ ಮನೋಭಾವಗಳಿಂದ ಬದಲಾಗುತ್ತಿರುವ ಆಹಾರ ಪದ್ದತಿ,ಜೀವನ ಶೈಲಿಗಳಿಂದ ಮುಂದೆ ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿ…

ಶಿವಮೊಗ್ಗ

ಸೊರಬ ಪಟ್ಟಣ ಪಂಚಾಯಿತಿಯ ನಿರ್ಲಕ್ಷ ಬೆಳಿಗ್ಗೆ ಕಳೆದು ಮಧ್ಯಾಹ್ನವಾದರೂ – ಬೀದಿ ದೀಪ ಆರಿಸಿದೇ ಬೇಜವಾಬ್ದಾರಿಯಿಂದ ಇರುವ ಪಟ್ಟಣ ಪಂಚಾಯಿತಿ ಆಡಳಿತರೂಢರು..!!

ಸೊರಬ:- ಶಿವಮೊಗ್ಗ ಜಿಲ್ಲೆ ಸೊರಬ ಪಟ್ಟಣದಲ್ಲಿ ಬೆಳಿಗ್ಗೆ 11:30 ಆದರೂ ಬೀದಿ ದೀಪ ಅರಿಸದೇ ಸರ್ಕಾರದ ಭೋಕ್ಕಸಕ್ಕೆ ನಷ್ಟವನ್ನು0ಟು ಮಾಡುತ್ತಿರುವ ಬೇಜವಾಬ್ದಾರಿ ಸೊರಬ ಪಟ್ಟಣ ಪಂಚಾಯಿತಿ ಆಡಳಿತ ರೂಢರು. ಸಾರ್ವಜನಿಕ ತೆರಿಗೆ ಹಣ ನೀರಲ್ಲಿ ಹೋಮ ಮಾಡುತ್ತಿರುವ ಸೊರಬ ಪಟ್ಟಣ ಪಂಚಾಯಿತಿ…

ಶಿವಮೊಗ್ಗ

ಸಮಾಜದ ಶಾಂತಿ ಭಂಗ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಸಮಾಜದ ಸುರಕ್ಷತಾ, ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಯ ಆಧ್ಯ ಕರ್ತವ್ಯ ಶ್ರೀ ರೋಹನ್ ಜಗದೀಶ್ (ASP ) ಸಾಗರದ DYSP ಮಾಧ್ಯಮಕ್ಕೆ ಸ್ಪಷ್ಟಿಕರಣ..!!

ಸಾಗರ :- ಸಾಗರ ನಗರದಲ್ಲಿ ಅಶಾಂತಿಯಿಂದ ಕೂಡಿದೆ ಎಂಬ ಆರೋಪ ಪ್ರತ್ಯಾರೋಪಗಳಿಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ರೋಹನ್ ಜಗದೀಶ್ (ASP ) DYSP ರವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದೂ ಹೀಗೆ ” ಸಾಗರ ನಗರ ಹಾಗೂ ಸಾಗರ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ…

ಆರೋಗ್ಯ

ಪುಟಾಣಿಯ ಶಸ್ತ್ರಚಿಕಿತ್ಸೆಗೆ ಸಹಾಯ ಕೋರಿ..!!

ಸಾಗರ:- ಸಾಗರ ತಾಲೂಕು ತ್ಯಾಗರ್ತಿ ಹೋಬಳಿಯ ಸಂಪಳ್ಳಿ ಗ್ರಾಮದ ಶ್ರೀಧರ್ ಎಂಬುವವರ 7 ವರ್ಷದ ಮಗಳಾದ ಪುಟಾಣಿ ಯಶಶ್ವಿನಿ ಯು ಎರಡು ವರ್ಷದ ಹಿಂದೆ ಬಿಸಿ ಎಣ್ಣೆ ಬಾಂಡ್ಲಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸೊಂಟದ ಭಾಗ ತೀವ್ರವಾಗಿ ಸುಟ್ಟುಹೋಗಿತ್ತು. ಜೊತೆಗೆ…

ಶಿವಮೊಗ್ಗ

ಆಧಾರ್ ಕಾರ್ಡ್ ಸೇವೆ ಗಗನಕುಸುಮ – ತೀವ್ರ ಪರದಾಟದತ್ತ ವಿದ್ಯಾರ್ಥಿಗಳು, ರೈತರು – ಕಣ್ಣಿದ್ದೂ ಕುರುಡರಾದ ಅಧಿಕಾರಿಗಳು – ವಚನ ಭ್ರಷ್ಟರಾದರೇ ಮಲ್ಲೇಶ್ ಪೂಜಾರ್ ತಹಸೀಲ್ದಾರ್ ಸಾಗರ..!!

ತಾಳಗುಪ್ಪ:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಡಕಛೇರಿಯಲ್ಲಿರುವ ಆಧಾರ್ ಸೇವಾ ಕೇಂದ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂತಾಗಿದೆ. ಮಾನ್ಯ ತಹಸೀಲ್ದಾರ್ ರವರಾದ ಶ್ರೀ ಮಲ್ಲೇಶ್ ಪೂಜಾರ್ ರವರು ವಾರದಲ್ಲಿ 03 ದಿನ ತಾಳಗುಪ್ಪ…

ಶಿವಮೊಗ್ಗ

ವಿಶ್ವ ವಿಖ್ಯಾತ ಜೋಗ ಜಲಪಾತ ಸನಿಹದಲ್ಲೇ ಸಮರ್ಪಕ ರಸ್ತೆ ಸಾರಿಗೆ ವ್ಯವಸ್ಥೆಯಿಲ್ಲದೇ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಜೋಳಿಗೆ ಅಥವಾ ತೊಟ್ಟಿಲೇ ಸಾಧನ – ಸಂಸದರು ಶಾಸಕರು ಸೂಕ್ತ ಸಾರಿಗೆ ಸಂಪರ್ಕ ವ್ಯವಸ್ಥೆಯತ್ತ ಒಲವು ತೋರುವರೇ…..?

ಜೋಗ:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಜೋಗ – ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 10 ನೇ ವಾರ್ಡ್ ನಲ್ಲಿರುವ ನಿವಾಸಿಗಳಿಗೆ ಸರಿಯಾದ ರಸ್ತೆ ಸಾರಿಗೆ ವ್ಯವಸ್ಥೆಯಿಲ್ಲದೇ ಅಸಹಾಯಕ ಸ್ಥಿತಿಗೆ ತಲುಪಿದ ನಿವಾಸಿಗಳ ಕಥೆ – ವ್ಯಥೆ.…

ಶಿವಮೊಗ್ಗ

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ ಆವರಣದಲ್ಲಿ ವಿಕಲಚೇತನರಿಗೆ ಜನಸ್ನೇಹಿ ಶೌಚಾಲಯ ನಿರ್ಮಿಸಿ-ಕುಮಾರ್ ಶಾಸ್ತ್ರಿ..!!

ಶಿವಮೊಗ್ಗ: ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ಕಸವನ್ನು ಸ್ವಚ್ಚಗೊಳಿಸಿ ವಿಕಲಚೇತನ ಜನಸ್ನೇಹಿ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಒದಗಿಸಬೇಕೆಂದು ಸಕ್ಷಮ ಸಂಸ್ಥೆ ಶಿವಮೊಗ್ಗ ಶಾಖೆಯ ಪರವಾಗಿ ಜಿಲ್ಲಾ ಸಂಯೋಜಕ ಕುಮಾರ್ ಶಾಸ್ತ್ರೀ ಅವರು ಇಂದು ಅಪರ ಜಿಲ್ಲಾಧಿಕಾರಿಗೆ ಸಲ್ಲಿಸಿದ…

ಶಿವಮೊಗ್ಗ

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ರೋಟರಿ ಪೂರ್ವ ಶಿವಮೊಗ್ಗ ಹಾಗೂ ಎಸ್ ಎನ್ ಎಂಟರ್ ಪ್ರೈಸಸ್ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ..!!

ಶಿವಮೊಗ್ಗ: ಇಂದು ಬೆಳಗ್ಗೆ ಜೆಪಿಎನ್ ರಸ್ತೆಯಲ್ಲಿರುವ ರೆಡ್ ಕ್ರಾಸ್ ಸಂಜೀವಿನಿ ರಕ್ತ ನಿಧಿಯಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ರೋಟರಿ ಪೂರ್ವ ಶಿವಮೊಗ್ಗ ಹಾಗೂ ಎಸ್ ಎನ್ ಎಂಟರ್ ಪ್ರೈಸಸ್ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಜೆಸಿಐ ಶಿವಮೊಗ್ಗ ಸಹ್ಯಾದ್ರಿ…

ಶಿವಮೊಗ್ಗ

ಗಾಂಧಿ ನಾಡಿನಲ್ಲಿ ಗಾಂಧಿ ಪ್ರತಿಮೆಗೆ ರಕ್ಷಣೆಯಿಲ್ಲ..! ಮಕ್ಕಳು ಆಟಕ್ಕೆ ಹೋದರೆ ಪ್ರಾಣಕ್ಕೆ ಕುತ್ತು ತಪ್ಪಿದ್ದಲ್ಲ..! ಶೌಚಾಲಯಗಳು ಮನುಷ್ಯರು ಉಪಯೋಗಿಸುವ ಸ್ಥಿತಿಯಲ್ಲಿಲ್ಲ..! ಕುಡಿಯುವ ನೀರಿನ ವ್ಯವಸ್ಥೆ ಇಲ್ಲ..! ಈಜುಕೊಳ ಇದೆ ಉಪಯೋಗಿಸುವಂತಿಲ್ಲ..! ವಿದ್ಯುತ್ ದೀಪಗಳಿವೆ ಬೆಳಕು ಬರಲ್ಲ..! ಅಕ್ರಮ ಅನೈತಿಕ ಚಟುವಟಿಕೆಗಳ ತಾಣವಾಗಿದೆ..! ಇದು ನಮ್ಮ ಶಿವಮೊಗ್ಗ ಸ್ಮಾರ್ಟ್ ಸಿಟಿ ಉದ್ಯಾನವನದ ಅವ್ಯವಸ್ಥೆ ..!ಇದೇನಾ ಸ್ವಚ್ಛ ಭಾರತ್..? ಫೋಟೋಗಳು ಇದೆ ವೀಕ್ಷಿಸಿ..! ಬೇಗ ಸಮಸ್ಯೆಗಳನ್ನು ಪರಿಹರಿಸಿ..!! ಭ್ರಷ್ಟರ ಪಿತಾಮಹ m.d. ಚಿದಾನಂದ ವಠಾರೆ ಇಲ್ಲಿಂದ ತೊಲಗುವ ವರೆಗೂ ಶಿವಮೊಗ್ಗಕ್ಕೆ ಉಳಿಗಾಲವಿಲ್ಲ..?

ಮಹಾತ್ಮ ಗಾಂಧೀಜಿ ಪ್ರತಿಮೆಗೆ ರಕ್ಷಣೆ ಇಲ್ಲ , ಈಜುಕೊಳ ಇದ್ದರು ಉಪಯೋಗ ಮಾಡುವಂತಿಲ್ಲ… ಚಿಕ್ಕ ಮಕ್ಕಳು ಆಟವಾಡುವ ಆಟಿಕೆಗಳು ಮಕ್ಕಳ ಪ್ರಾಣಕ್ಕೆ ಕುತ್ತು ತರುವ ಹಾಗಿದೆ… ಉಪಯೋಗಿಸುವಂತಿಲ್ಲ… ಶಿವಮೊಗ್ಗ: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಕೋಟಿಗಳ ಲೆಕ್ಕದಲ್ಲಿ ನಡೆಯುತ್ತಿದೆ. ಆದರೆ…

ಶಿವಮೊಗ್ಗ

ಸಾಗರದ ಶ್ರೀ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯ ರುದ್ರಭೂಮಿ ಮೇಲ್ಚಾಚಾವಣಿ ತುಕ್ಕು ಹಿಡಿದು ಸೋರುತ್ತಿದೆ – ರುದ್ರಭೂಮಿ ಸುತ್ತಮುತ್ತಲಿನ ಪ್ರದೇಶ ಗಿಡಗಂಟಿಗಳು ಬೆಳೆದಿದ್ದೂ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ ಸಂಬಂಧಪಟ್ಟವರು ಗಮನ ಹರಿಸಿ..!!

ಸಾಗರ :- ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ಶ್ರೀ ಮಾರಿಕಾಂಬಾ ವ್ಯವಸ್ಥಾಪಕರ ಸಮಿತಿಯು ಹಿಂದೂ ರುದ್ರಭೂಮಿಯನ್ನೂ (ಶವಾಗಾರ ) ಹಿಂದೂ ಶವಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಅಂತ್ಯಕ್ರಿಯೆ ಮಾಡಲು ಅವಕಾಶ ನೀಡಿರುವುದು ನಿಜಕ್ಕೂ ಶ್ಲಾಘನೀಯ…… ಆದರೇ ಶವಾಗಾರದ ಮೇಲ್ಬಾಗದ ಶೀಟ್ ಗಳು…