ಸಚಿವ ಈಶ್ವರಪ್ಪ ತಲೆಕೆಟ್ಟವನು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್ ರಾಜ್ಯದ ಪೊಲೀಸರ ಬಗ್ಗೆ ಮಾಡಿದ ಗಂಭೀರ ಆರೋಪವೇನು?
ಗದಗ : ನಗರದಲ್ಲಿ ನಡೆದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಮಾತನಾಡಿದ ಡಿಕೆ ಶಿವಕುಮಾರ್, ದೆಹಲಿಯ ಕೆಂಪು ಕೋಟೆ ಮೇಲೆ ರಾಷ್ಟ್ರಧ್ವಜ ಬದಲು ಕೇಸರಿ ಧ್ವಜ ಹಾರಾಡುತ್ತೆ ಅಂತ ಈಶ್ವರಪ್ಪ ಹೇಳಿದ್ದಾನೆ. ಇಂತಹ ಮನುಷ್ಯನನ್ನು ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ, ಗವರ್ನರ್…