ಶಿವಮೊಗ್ಗ
Police news : ಅಭಯ್ ಗೆ “ಭಯ” ಹುಟ್ಟಿಸಿದ ಪೊಲೀಸ್ ಇಲಾಖೆ.? ಕಾನೂನು ಸುವ್ಯವಸ್ಥೆಯಲ್ಲಿ “ಕೈ” ಹಸ್ತಕ್ಷೇಪ..? ಮೌನ ಮುರಿದ ಬಿಜೆಪಿ..!
ಶಿವಮೊಗ್ಗ: ರಾಗಿಗುಡ್ಡ ಶಾಂತಿನಗರ ಗಲಭೆ ಪ್ರಕರಣದಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್ ಸೇರಿದಂತೆ ಮೂರು ಜನ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳನ್ನು ಕರ್ತವ್ಯ ಲೋಪದಡಿ ಅಮಾನತುಗೊಳಿಸಲಾಗಿದೆ. ಯಾಕೆ ಈ ಶಿಕ್ಷೆ..? ಅಭಯ್ ಪ್ರಕಾಶ್ ಪೊಲೀಸ್ ಇಲಾಖೆಯಲ್ಲಿರುವ ಕೆಲವೇ ಕೆಲವು ದಕ್ಷ…