ಶಿವಮೊಗ್ಗ
Badravathi breaking:ಅಣ್ಣನ ಕೊಲೆಗೆ ತಮ್ಮನ ರಿವೇಂಜ್ ಭದ್ರಾವತಿಯಲ್ಲಿ ಭೀಕರ ಹತ್ಯೆ..! ಸರಣಿ ಕೊಲೆಗಳಿಗೆ ಕಾರಣಗಳೇನು..?!
ಭದ್ರಾವತಿ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಭದ್ರಾ ವೈನ್ಸ್ ಬಳಿ ಹೇಮಂತ ಆಲಿಯಾಸ್ ಕರಿ ಚಿಕ್ಕಿ ಎನ್ನುವವನ ಭೀಕರ ಹತ್ಯೆಯಾಗಿದೆ. ಕೊಲೆಗೆ ಕಾರಣವೇನು..? 3 ವರ್ಷಗಳ ಹಿಂದೆ ರಮೇಶ್ ಎನ್ನುವನನ್ನು ಮುಜ್ಜು ಮತ್ತು ಸಹಚರರು ಸೇರಿಕೊಂಡು ಕೊಲೆ ಮಾಡಿದ್ದರು ನಂತರ…