Home ಶಿವಮೊಗ್ಗBadravathi breaking:ಅಣ್ಣನ ಕೊಲೆಗೆ ತಮ್ಮನ ರಿವೇಂಜ್ ಭದ್ರಾವತಿಯಲ್ಲಿ ಭೀಕರ ಹತ್ಯೆ..! ಸರಣಿ ಕೊಲೆಗಳಿಗೆ ಕಾರಣಗಳೇನು..?!

Badravathi breaking:ಅಣ್ಣನ ಕೊಲೆಗೆ ತಮ್ಮನ ರಿವೇಂಜ್ ಭದ್ರಾವತಿಯಲ್ಲಿ ಭೀಕರ ಹತ್ಯೆ..! ಸರಣಿ ಕೊಲೆಗಳಿಗೆ ಕಾರಣಗಳೇನು..?!

by EDITOR NEWS WARRIORS
0 comments

ಭದ್ರಾವತಿ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಭದ್ರಾ ವೈನ್ಸ್ ಬಳಿ ಹೇಮಂತ ಆಲಿಯಾಸ್ ಕರಿ ಚಿಕ್ಕಿ ಎನ್ನುವವನ ಭೀಕರ ಹತ್ಯೆಯಾಗಿದೆ.

ಕೊಲೆಗೆ ಕಾರಣವೇನು..?

3 ವರ್ಷಗಳ ಹಿಂದೆ ರಮೇಶ್ ಎನ್ನುವನನ್ನು ಮುಜ್ಜು ಮತ್ತು ಸಹಚರರು ಸೇರಿಕೊಂಡು ಕೊಲೆ ಮಾಡಿದ್ದರು ನಂತರ ಮುಜ್ಜು ಟಾರ್ಚರ್ ತಾಳಲಾಗದೆ 4 ತಿಂಗಳ ಹಿಂದೆ ಮುಜ್ಜು ಅನ್ನು ರಮೇಶ್ ಸಹಚರರು ಸುರೇಶ್, ಗುಂಡ ಇನ್ನಿತರು ಸೇರಿಕೊಂಡು ಹತ್ಯೆ ಮಾಡಿದ್ದರು.

ಈ ಹತ್ಯೆಗೆ ಪ್ರತಿಕಾರವಾಗಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ನಗರದ ದುರ್ಗಾ ವೈನ್ಸ್ ಬಳಿ ಮುಜ್ಜು ಕೊಲೆಯ ಆರೋಪಿ ಗುಂಡನ ಅಣ್ಣ ಹೇಮಂತ್ ಆಲಿಯಾಸ್ ಕರಿ ಚಿಕ್ಕಿ ಎನ್ನುವುನನ್ನು ಲಾಂಗ್ ಗಳನ್ನು ಹಿಡಿದು ಬಂದ ಹಂತಕರು ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.

ಮುಜ್ಜು ತಮ್ಮ ಮುಬಾರಕ್ ಹಾಗೂ ಸಹಚರರು ಸೇರಿಕೊಂಡು ಹತ್ಯೆ ನಡೆಸಿದ್ದು ಪ್ರಾಥಮಿಕ ಹಂತದಲ್ಲಿ ಬೊಮ್ಮನ ಕಟ್ಟೆಯ ಸತ್ಯಾನಂದ, ಮುಬಾರಕ್ ಯಾನೆ ಮುಬ್ಬು(26), 20 ವರ್ಷದ ಖಲೀಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ..

ಒಟ್ಟಿನಲ್ಲಿ ಮೂರು ಕೊಲೆಗಳು ರಿವೆಂಜ್ ಗೋಸ್ಕರ ನಡೆದಿದ್ದು ಭದ್ರಾವತಿಯಲ್ಲಿ ಇದು ಮತ್ತೆ ಮುಂದುವರಿಯುವ ಸಾಧ್ಯತೆ ಇದೆ.

ರಘುರಾಜ್ ಹೆಚ್‌.ಕೆ.9449553305.

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...