ಶಿವಮೊಗ್ಗ
ಬೈಕ್ ಸವಾರನಿಂದ ಎಲ್ ಬಿ ಎಸ್ ನಗರದಲ್ಲಿ ಕಳ್ಳತನ..!
ಶಿವಮೊಗ್ಗ: ಇತ್ತೀಚಿಗೆ ಶಿವಮೊಗ್ಗದಲ್ಲಿ ಕಳ್ಳತನ ಪ್ರಕರಣಗಳು ಕಡಿಮೆಯಾಗಿದ್ದವು ಆದರೆ ಕಳೆದ ವಾರದ ಈಚೆಗೆ ಎರಡು ಮೂರು ಪ್ರಕರಣಗಳು ಅದರಲ್ಲಿ ಪ್ರತಿಷ್ಠಿತ ಬಡಾವಣೆಗಳಲ್ಲಿ ದಾಖಲಾಗಿವೆ. ನಗರದ ಎಲ್ ಬಿಎಸ್ ನಗರದಲ್ಲಿ ಮಹಿಳೆ ಓರ್ವರ ವ್ಯಾನಿಟಿ ಬ್ಯಾಗ್ ಕಿತ್ತುಕೊಂಡು ಹೋಗಿರುವ ಪ್ರಕರಣ ವಿನೋಬ ನಗರ…