ಬಿಜೆಪಿ
Big news:ಈಶ್ವರಪ್ಪ ಅಮಿತ್ ಶಾ ಮೀಟಿಂಗ್ ಕ್ಯಾನ್ಸಲ್..! ಬಿಜೆಪಿಯ ಉಕ್ಕಿನ ಮನುಷ್ಯ ಮೀಟಿಂಗ್ ನಿರಾಕರಿಸಲು ಕಾರಣವೇನು..?!
ಮಾಜಿ ಸಚಿವ ಬಿಜೆಪಿಯ ಹಿರಿಯ ಮುಖಂಡ ಶಿವಮೊಗ್ಗದ ಬಂಡಾಯ ಲೋಕಸಭಾ ಅಭ್ಯರ್ಥಿ ಕೆಎಸ್ ಈಶ್ವರಪ್ಪನವರು ಅಮಿತ್ ಶಾ ಕರೆ ಬೆನ್ನಲ್ಲೇ ಇಂದು ದೆಹಲಿಗೆ ಭೇಟಿಯಾಗಲು ತೆರಳಿದ್ದರು ಒಂದು ಹಂತದಲ್ಲಿ ರಾತ್ರಿ 10 ಗಂಟೆಗೆ ಬೇಟಿಗೆ ಸಮಯ ನಿಗದಿಯಾಗಿತ್ತು. ಆದರೆ ನಾಳೆ ಬೆಳಗ್ಗೆ…