ಅಂತಾರಾಷ್ಟ್ರೀಯ
World Cup final match: ಭಾರತ ಗೆದ್ದರೆ ಬಾಜಿ ಕಟ್ಟಿದವರು ಬಚಾವ್..!
ವಿಶ್ವದ ಕಣ್ಣು ಈಗ ಭಾರತ-ಆಸ್ಟ್ರೇಲಿಯಾ ವರ್ಲ್ಡ್ ಕಪ್ ಫೈನಲ್ ಮ್ಯಾಚ್ ಮೇಲೆ ನೆಟ್ಟಿದೆ.. ಗುಜರಾತ್ ನ ಅಹ್ಮದಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿರುವ ಕ್ರೀಡಾಂಗಣದಲ್ಲಿ ಇಂದು ನಡೆಯುವ ಹೈವೋಲ್ಟೇಜ್ ಪಂದ್ಯದಲ್ಲಿ ಯಾರಾಗುತ್ತಾರೆ ವಿಜಯಶಾಲಿ ಎನ್ನುವುದು ಕುತೂಹಲ ಕೆರಳಿಸಿದೆ. ಒಂದೆಡೆ…