
ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೆಬೆನ್ನೂರು ಪುರಸಭೆಯ 23 ವಾರ್ಡ್‍ಗಳಿಗೆ ಅಂತಿಮ ಮೀಸಲಾತಿಯನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರಕಟಿಸಿದ್ದಾರೆ.
ಮಲೆಬೆನ್ನೂರು ಪುರಸಭೆಯ ವಾರ್ಡ್ ವಾರು ಅಂತಿಮ ಮೀಸಲಾತಿ ವಿವರ ಇಂತಿದೆ
ವಾರ್ಡ್‍ಸಂಖ್ಯೆ-01 ಸಾಮಾನ್ಯ
ವಾರ್ಡ್‍ಸಂಖ್ಯೆ 02-ಹಿಂದುಳಿದ ವರ್ಗ-ಎ(ಮಹಿಳೆ)
ವಾರ್ಡ್‍ಸಂಖ್ಯೆ 03 ಸಾಮಾನ್ಯ
ವಾರ್ಡ್‍ಸಂಖ್ಯೆ 04-ಹಿಂದುಳಿದ ವರ್ಗ-ಬಿ(ಮಹಿಳೆ)
ವಾರ್ಡ್‍ಸಂಖ್ಯೆ 05-ಸಾಮಾನ್ಯ (ಮಹಿಳೆ)
ವಾರ್ಡ್‍ಸಂಖ್ಯೆ 06-ಹಿಂದುಳಿದ ವರ್ಗ-ಎ
ವಾರ್ಡ್‍ಸಂಖ್ಯೆ 07-ಹಿಂದುಳಿದ ವರ್ಗ-ಬಿ
ವಾರ್ಡ್‍ಸಂಖ್ಯೆ 08-ಹಿಂದುಳಿದ ವರ್ಗ-ಎ(ಮಹಿಳೆ)
ವಾರ್ಡ್‍ಸಂಖ್ಯೆ 09-ಪರಿಶಿಷ್ಟ ಜಾತಿ
ವಾರ್ಡ್‍ಸಂಖ್ಯೆ 10-ಪರಿಶಿಷ್ಟ ಜಾತಿ(ಮಹಿಳೆ)
ವಾರ್ಡ್‍ಸಂಖ್ಯೆ 11-ಸಾಮಾನ್ಯ,
ವಾರ್ಡ್‍ಸಂಖ್ಯೆ 12-ಸಾಮಾನ್ಯ (ಮಹಿಳೆ)
ವಾರ್ಡ್‍ಸಂಖ್ಯೆ 13-ಹಿಂದುಳಿದ ವರ್ಗ-ಎ
ವಾರ್ಡ್‍ಸಂಖ್ಯೆ 14-ಸಾಮಾನ್ಯ(ಮಹಿಳೆ)
ವಾರ್ಡ್‍ಸಂಖ್ಯೆ 15-ಹಿಂದುಳಿದ ವರ್ಗ-ಎ(ಮಹಿಳೆ)
ವಾರ್ಡ್‍ಸಂಖ್ಯೆ 16-ಸಾಮಾನ್ಯ
ವಾರ್ಡ್‍ಸಂಖ್ಯೆ 17-ಸಾಮಾನ್ಯ(ಮಹಿಳೆ)
ವಾರ್ಡ್‍ಸಂಖ್ಯೆ 18-ಹಿಂದುಳಿದ ವರ್ಗ-ಎ,
ವಾರ್ಡ್‍ಸಂಖ್ಯೆ 19-ಸಾಮಾನ್ಯ(ಮಹಿಳೆ)
ವಾರ್ಡ್‍ಸಂಖ್ಯೆ 20-ಸಾಮಾನ್ಯ
ವಾರ್ಡ್‍ಸಂಖ್ಯೆ 21-ಸಾಮಾನ್ಯ(ಮಹಿಳೆ)
ವಾರ್ಡ್‍ಸಂಖ್ಯೆ 22-ಸಾಮಾನ್ಯ
ವಾರ್ಡ್‍ಸಂಖ್ಯೆ 23-ಪರಿಶಿಷ್ಟ ಪಂಗಡ ಅಭ್ಯರ್ಥಿಗಳನ್ನು ಮೀಸಲಾತಿಗೆ ನಿಗದಿಪಡಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…