
ಶಿವಮೊಗ್ಗ: ಇಂದು ಬೆಳಗ್ಗೆ ಮಾಜಿ ಸಭಾಪತಿಗಳು ಬಿಜೆಪಿಯ ಹಿರಿಯ ಧುರೀಣರಾದ ಡಾ// ಶಂಕರಮೂರ್ತಿ ಅವರಿಗೆ ಎಎಫ್‌ಐ (ಆಯುಷ್ ಫೆಡರೇಶನ್ ಆಫ್ ಇಂಡಿಯಾ) ಶಿವಮೊಗ್ಗ ಬ್ರಾಂಚ್ ವತಿಯಿಂದ ಸನ್ಮಾನಿಸಲಾಯಿತು…
ಈ ಸಂದರ್ಭದಲ್ಲಿ
ಡಾ //ಶಶಿಕಾಂತ್ (ಅಧ್ಯಕ್ಷ AFI-SMG)
ಡಾ// ಸಂತೋಷ್ (ಕಾರ್ಯದರ್ಶಿ AFI-SMG)
ಮತ್ತು ಎಲ್ಲಾ ಆಯುಷ್ ವೈದ್ಯರು ಉಪಸ್ಥಿತರಿದ್ದರು…
ರಘುರಾಜ್ ಹೆಚ್.ಕೆ…..9449553305….