
ಶಿವಮೊಗ್ಗ: ಹಿಂದೂಗಳ ಓಟ್ ಪಡೆದು ಹಿಂದೂ ಸಮಾಜದ ಹಿತ ಕಾಯುತ್ತೇವೆ ಎಂದು ಬೊಗಳೆ ಬಿಟ್ಟು, ಹಿಂದೂ ವಿರೋಧಿ ಆಡಳಿತ ನಡೆಸುತ್ತಿರುವ ರಾಜ್ಯ ಬಿಜೆಪಿಗೇ ದಿಕ್ಕಾರ.ರಾಜ್ಯ ಬಿಜೆಪಿಗೇ ಅಧಿಕಾರ ಕೊಟ್ಟಿರೋದು ಹಿಂದೂ ಕಾರ್ಯಕರ್ತರ ರಕ್ಷಣೆ ಮಾಡಲು ಆದರೆ ಈ ದರಿದ್ರ ರಾಜ್ಯ ಸರ್ಕಾರ ಹಿಂದೂಗಳ ಹೆಣದ ಮೇಲೆ ಅಧಿಕಾರ ನಡೆಸಲು ಹೊರಟಿರೋದು ನಾಚಿಕೆಗೇಡಿನ ಸಂಗತಿ ಹಿಂದೂ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳದೆ,ಅವರಿಗೆ ಅಧಿಕಾರ ನೀಡದೆ ಢೋಂಗಿ ಹಿಂದೂತ್ವ ವಾದಿಗಳು ಅಧಿಕಾರ ನಡೆಸುತ್ತಿದ್ದಾರೆ.
ಕಠಿಣ ಕ್ರಮ, ಕಠಿಣ ಕ್ರಮ, ಎಂದು ಗೃಹ ಸಚಿವರು ಯಾವುದೇ ಕಠಿಣ ಕ್ರಮ ಜರುಗಿಸದೆ ಜೈಲ್ ನಲ್ಲಿ ಕೈದಿಗಳಿಗೆ ಸಂಬಳ ಜಾಸ್ತಿ ಮಾಡಿ ಇನ್ನಷ್ಟು ಹತ್ಯೆ ಆಗುವಂತೆ ಮಾಡುತ್ತಿದ್ದಾರೆ. ಉಗ್ರ ಸಂಘಟನೆ ಪಿ.ಫ್.ಐ, ಎಸ್.ಡಿ.ಪಿ.ಐ ಯನ್ನು ಬ್ಯಾನ್ ಮಾಡದೇ ಇನ್ನಷ್ಟು ಹಿಂದೂ ಕಾರ್ಯಕರ್ತರ ಹತ್ಯೆ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ.
ಬಿಜೆಪಿ ಕಾರ್ಯಕರ್ತ ಪ್ರವೀಣ್ ಅವರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ. ಕೂಡಲೇ ರಾಜ್ಯ ಸರ್ಕಾರ ಪ್ರವೀಣ್ ಹತ್ಯೆ ಹಂತಕರನ್ನು ಎನ್ಕೌಂಟರ್ ಮಾಡಿ ಬಿಸಾಕಬೇಕು,ಮಾಡದೇ ಹೋದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ಹಿಂದೂ ಸಮಾಜ ನೀಡಬೇಕದಿತ್ತು ಎಚ್ಚರಿಕೆ… ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ….
ರಘುರಾಜ್ ಹೆಚ್.ಕೆ…9449553305…