ಇಕ್ಕೇರಿ (ಸಾಗರ ):- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಇತಿಹಾಸ ಸುಪ್ರಸಿದ್ದ ದೇವಾಲಯ ಹಾಗೂ ಪ್ರವಾಸಿತಾಣವಾದ ಶ್ರೀ ಅಘೋರೇಶ್ವರ ದೇವಾಲಯದ ಸುತ್ತಲೂ ಹಾಕಿರುವ ನೆಲದ ಕಲ್ಲು ಹಾಸುಗಳು ಸಂಪೂರ್ಣ ಪಾಚಿ ಕಟ್ಟಿದ್ದು ಭಕ್ತರು ಹಾಗೂ ಪ್ರವಾಸಿಗರು ಜಾರಿ ಬೀಳುತ್ತಿದ್ದೂ ಈ ಬಗ್ಗೆ ಮುಜರಾಯಿ ಇಲಾಖೆ ಗಮನ ಹರಿಸುವಂತೆ ವರದಿ ಮಾಡಿದ ಬೆನ್ನಲ್ಲೇ ಕೂಡಲೇ ಸ್ವಚ್ಛತಾ ಕಾರ್ಯ ಆರಂಭಿಸಿದೆ. ಹಾಗೆ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳಿಗೆ ಮೂರು ತಿಂಗಳಿಂದ ಸಂಬಳವಿಲ್ಲದೆ ಪರದಾಡುತ್ತಿದ್ದರು ಆ ಸಂಬಳ ಕೂಡ ವರದಿ ಹಿನ್ನೆಲೆಯಲ್ಲಿ ಸಂದಾಯವಾಗಿರುವುದು ಸಿಬ್ಬಂದಿಗಳಿಗೆ ಸಮಾಧಾನ ತಂದಿದೆ…
ಓಂಕಾರ ಎಸ್. ವಿ. ತಾಳಗುಪ್ಪ….