Home ರಾಜ್ಯ“ಮಹಾತ್ಮ”ನ ಹುಟ್ಟಿದ ದಿನದಂದು ಎಗ್ಗಿಲ್ಲದೆ ನಡೆಯುತ್ತಿದೆ “ಮಧ್ಯ” ಮಾರಾಟ..!!ಅಬಕಾರಿ ಜಿಲ್ಲಾ ರಕ್ಷಣಾಧಿಕಾರಿ ಕ್ಯಾಪ್ಟನ್ ಅಜಿತ್ ಕುಮಾರ್ ಅವರೇ ನಿಮ್ಮ ಟಾರ್ಗೆಟ್ ರೀಚ್ ಆಯ್ತಾ..?!

“ಮಹಾತ್ಮ”ನ ಹುಟ್ಟಿದ ದಿನದಂದು ಎಗ್ಗಿಲ್ಲದೆ ನಡೆಯುತ್ತಿದೆ “ಮಧ್ಯ” ಮಾರಾಟ..!!ಅಬಕಾರಿ ಜಿಲ್ಲಾ ರಕ್ಷಣಾಧಿಕಾರಿ ಕ್ಯಾಪ್ಟನ್ ಅಜಿತ್ ಕುಮಾರ್ ಅವರೇ ನಿಮ್ಮ ಟಾರ್ಗೆಟ್ ರೀಚ್ ಆಯ್ತಾ..?!

by EDITOR NEWS WARRIORS

ಶಿವಮೊಗ್ಗ: ರಾಷ್ಟ್ರಾದ್ಯಂತ ಇಂದು ಮಹಾತ್ಮ ಗಾಂಧಿ ಜಯಂತಿ ಪ್ರತಿವರ್ಷದಂತೆ ಈ ವರ್ಷವೂ ಸಾಮಾನ್ಯವಾಗಿ ಮಧ್ಯ, ಮಾಂಸ ಮಾರಾಟ ನಿಷೇಧವಾಗಿರುತ್ತದೆ. ಆದರೆ ಶಿವಮೊಗ್ಗ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಎಂದಿನಂತೆ ಮಧ್ಯ ಮಾರಾಟ ನಿರಂತರವಾಗಿ ಬೆಳಿಗ್ಗೆಯಿಂದ ನಡೆಯುತ್ತಿದೆ. ಆದರೆ ವ್ಯತ್ಯಾಸ ಇಷ್ಟೆ ಮುಂಭಾಗದಿಂದ ಅಲ್ಲ ಹಿಂಬಾಗಿಲಿನಿಂದ ಅದರಲ್ಲೂ ಗೃಹ ಸಚಿವರ ತವರು ಕ್ಷೇತ್ರ ತೀರ್ಥಹಳ್ಳಿಯಲ್ಲಿ , ಗಾಜನೂರು, ಮಂಡಗದ್ದೆ ಶಿವಮೊಗ್ಗದ ಕೆಲವೊಂದು ಭಾಗಗಳಲ್ಲಿ ಅಕ್ರಮ ಮಧ್ಯ ಮಾರಾಟ ಯಗ್ಗಿಲ್ಲದೆ ನಡೆಯುತ್ತಿದೆ… ಇದನ್ನು ತಡೆಯಬೇಕಾದ ಅಬಕಾರಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ.. ತೀರ್ಥಹಳ್ಳಿಯಲ್ಲಿ ಸಂತೋಷವಾಗಿ ಅಕ್ರಮ ಮದ್ಯವನ್ನು ಪ್ರತಿದಿನ ತಪ್ಪದೆ ಹಳ್ಳಿಹಳ್ಳಿಗೂ ಸರಬರಾಜು ಮಾಡುವ ವಿಷಯ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿಲ್ಲವೇ.. ?? ಮತ್ತು ಕೆಲವು ಬೇರೆ ವಾಹನದಲ್ಲಿ ಮದ್ಯ ಅಕ್ರಮವಾಗಿ ಗ್ರಾಮೀಣ ಪ್ರದೇಶಕ್ಕೆ ನಂದಿನ ಹಾಲು ಬರುವ ಮುಂಚೆಯೇ ಸರಬರಾಜು ಆಗುತ್ತಿದೆ .ಅದು ಅಬಕಾರಿ ಅಧಿಕಾರಿಗಳಿಗೆ ಕಾಣುತ್ತಿಲ್ಲವೇ . ತೀರ್ಥಹಳ್ಳಿಯಲ್ಲಿ ಒಬ್ಬನಿದ್ದಾನೆ ಲಂಚಬಾಕ ಅಬಕಾರಿ ಅಧಿಕಾರಿ ಆತನಿಗೆ ಲಂಚ ಕೊಟ್ಟರೆ ಮಧ್ಯದ ಬದಲಿಗೆ ವಿಷ ಮಾರಾಟ ಮಾಡಿದರು ಸುಮ್ಮನಾಗುತ್ತಾನೆ …ಇನ್ನು ಕೆಲವರಿದ್ದಾರೆ ಮಾತನಾಡುವುದು ನೋಡಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತಾಗುತ್ತದೆ … ಅವರ ಎಲ್ಲ ಅಕ್ರಮಗಳನ್ನು ಜೋಪಾನವಾಗಿ ಸಂಗ್ರಹಿಸಿ ಇಡಲಾಗುತ್ತಿದೆ… ಮಾಡಿದ್ದುಣ್ಣೋ ಮಾರಾಯ….

ರಘುರಾಜ್ ಹೆಚ್.ಕೆ…9449553305….

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!