
ಶಿವಮೊಗ್ಗ: ಜಿಲ್ಲೆಯ ಮೇಗನ್ ಆಸ್ಪತ್ರೆ ಒಂದಲ್ಲ ಒಂದು ವಿಷಯದಲ್ಲಿ ಸದಾ ಸುದ್ದಿಯಲ್ಲಿರುತ್ತದೆ ಇದಕ್ಕೆ ಕಾರಣ ಇಲ್ಲಿನ ಅವವಾಸ್ತೆ ಲoಚದ ಹಾವಳಿ ಇದನ್ನು ಪ್ರಶ್ನಿಸಿದರೆ ಅವರ ವಿರುದ್ಧವೇ ಧರಣಿ ಸತ್ಯಾಗ್ರಹ ಮಾಡುವ ಸಿಬ್ಬಂದಿಗಳು.
ಮೇಗನ್ ಆಸ್ಪತ್ರೆಯ ಹೆರಿಗೆ ವಾರ್ಡನಲ್ಲಿ ಡಿ ಗ್ರೂಪ್ ನೌಕರ ಲoಚ ತೆಗೆದುಕೊಂಡ ಫೋಟೋ ಆಸ್ಪತ್ರೆಯ ಅಧೀಕ್ಷಕರಾದ ಶ್ರೀಧರ್ ಅವರಿಗೆ ಕಳುಹಿಸಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಶ್ರೀಧರ್ ಅವರು ಆ ಡಿ ಗ್ರೂಪ್ ನೌಕರರಿಗೆ ಲಂಚ ತೆಗೆದುಕೊಂಡಿದ್ದು ಏಕೆ ಎಂದು ಎಚ್ಚರಿಕೆ ನೀಡಿದ್ದಾರೆ…
ಇಷ್ಟಕ್ಕೆ ಸಿಟ್ಟು ಮಾಡಿಕೊಂಡ ಆತ ಶ್ರೀಧರ್ ವಿರುದ್ಧ ವಾಗ್ವಾದಕ್ಕೆ ಇಳಿಯುತ್ತಾನೆ.
ಇದು ನಿರ್ದೇಶಕರ ಗಮನಕ್ಕೆ ತಲುಪುತ್ತದೆ ನಿರ್ದೇಶಕರು ಲಂಚ ತೆಗೆದುಕೊಂಡ ಡಿ ಗ್ರೂಪ್ ನೌಕರನಿಗೆ ಶಿಕ್ಷೆ ನೀಡುವ ಬದಲು ಇದನ್ನು ಪ್ರಶ್ನಿಸಿದ ಶ್ರೀಧರ್ ಅವರ ಮೇಲೆ ರೆಗಾಡುತ್ತಾರೆ..
ನಂತರ ಇವತ್ತು ಡಿ ಗ್ರೂಪ್ ನೌಕರರು ಒಂದಷ್ಟು ಜನ ಸೇರಿಕೊಂಡು ಶ್ರೀಧರ್ ವಿರುದ್ಧ ಧರಣಿ ನಡೆಸುತ್ತಾರೆ….
ಹೀಗಾದರೆ ಮೆಗನ್ ಆಸ್ಪತ್ರೆ ಸುಧಾರಿಸುವುದು ಹೇಗೆ..?!!! ನಿರ್ದೇಶಕರು ತಪ್ಪು ಮಾಡಿದವರಿಗೆ ಶಿಕ್ಷೆ ನೀಡಿ ರಕ್ಷಿಸಲು ಹೋಗಬೇಡಿ. ಹಿಂದಿನ ನಿರ್ದೇಶಕರು ಮಾಡಿದ್ದೆ ಸಾಕು ಅದನ್ನು ಮುಂದುವರಿಸಿಕೊಂಡು ಹೋಗಬೇಡಿ .ಇಲ್ಲಿಗೆ ಬರುವ ರೋಗಿಗಳೆಲ್ಲ ಬಡವರಾಗಿರುತ್ತಾರೆ ನೆನಪಿರಲಿ…
ರಘುರಾಜ್ ಹೆಚ್.ಕೆ…9449553305…