Wednesday, April 30, 2025
Google search engine
Homeರಾಜ್ಯThe election battle is curious as to who can get a place...

The election battle is curious as to who can get a place in the first list of the Congress : ಯುಗಾದಿ ಸಂಭ್ರಮಕ್ಕೆ ಯಾರಿಗೆ ಸಿಗಬಹುದು ಸಿಹಿ ..?! ಕಾಂಗ್ರೆಸ್ ನ ಅಭ್ಯರ್ಥಿಗಳ ಮೊದಲ ಪಟ್ಟಿ ರೆಡಿ..!!


ಬೆಂಗಳೂರು : ರಾಜ್ಯ ಕಾಂಗ್ರೆಸ್ಸಿನ ಚುನಾವಣಾ ಕಣದಲ್ಲಿ 224 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 125 ಹೆಸರುಗಳನ್ನು ಇಂದು ಫೈನಲ್ ಮಾಡುವ ಸಾಧ್ಯತೆ ಇದೆ.


ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್‌ ಸಿಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ, ಆದರೆ ನಾಲ್ಕೈದು ಹಾಲಿ ಶಾಸಕರಿಗೆ ಕೈ ತಪ್ಪು ಸಾಧ್ಯತೆ ಇದೆ ಎನ್ನಲಾಗಿದೆ. ಯುಗಾದಿ ದಿನ ಯಾರಿಗೆ ಸಿಹಿ ಯಾರಿಗೆ ಕಹಿ ಎನ್ನುವುದು ಪ್ರಕಟಗೊಳ್ಳಲಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯೊಂದು ಇಲ್ಲಿದೆ.


ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ:

ಚಿಕ್ಕೋಡಿ : ಗಣೇಶ ಹುಕ್ಕೇರಿ

ಯಮಕನಮರಡಿ : ಸತೀಶ್‌ ಜಾರಕಿಹೊಳಿ

ಬೆಳಗಾವಿ ಗ್ರಾಮೀಣ : ಲಕ್ಷ್ಮೀ ಹೆಬ್ಬಾಳಕರ್‌

ಖಾನಾಪುರ : ಅಂಜಲಿ ನಿಂಬಾಳ್ಕರ್‌

ಬೈಲಹೊಂಗಲ : ಮಹಾಂತೇಶ

ಜಮಖಂಡಿ : ಸಿದ್ದು ಆನಂದ ನ್ಯಾಮಗೌಡ

ಬಬಲೇಶ್ವರ : ಎಂ. ಬಿ. ಪಾಟೀಲ

ಬಸವನಬಾಗೇವಾಡಿ : ಶಿವಾನಂದ ಪಾಟೀಲ್‌


ಇಂಡಿ : ಯಶವಂತಗೌಡ ಪಾಟೀಲ

ಅಫಜಲಪುರ : ಎಂ. ವೈ. ಪಾಟೀಲ

ಅಳಂದ : ಬಿ. ಆರ್.‌ ಪಾಟೀಲ

ಜೇವರ್ಗಿ : ಅಜಯ್‌ ಸಿಂಗ್‌

ಚಿತ್ತಾಪುರ : ಪ್ರಿಯಾಂಕ ಖರ್ಗೆ

ಷಹಾಪುರ : ಶರಣಪ್ಪ ದರ್ಶನಾಪುರ

ಹುಮ್ನಾಬಾದ್‌ : ರಾಜಶೇಖರ ಪಾಟೀಲ

ಬಾಲ್ಕಿ : ಈಶ್ವರ ಖಂಡ್ರೆ

ಬೀದರ್‌ : ರಹೀಂಖಾನ್‌

ಮಸ್ಕಿ : ಬಸವನಗೌಡ ತುರ್ವಿಹಾಳ


ಕುಷ್ಟಗಿ : ಅಮರೇಗೌಡ ಬಯ್ಯಾಪುರ

ಯಲಬುರ್ಗ : ಬಸವರಾಜ ರಾಯರೆಡ್ಡಿ

ಕೊಪ್ಪಳ : ರಾಘವೇಂದ್ರ ಹಿಟ್ನಾಳ

ಗಂಗಾವತಿ : ಇಕ್ಬಾಲ್‌ ಅನ್ಸಾರಿ

ಕನಕಗಿರಿ : ಶಿವರಾಜ ತಂಗಡಗಿ

ಗದಗ : ಹೆಚ್.‌ ಕೆ. ಪಾಟೀಲ

ರೋಣ : ಜೆ. ಎಸ್.‌ ಪಾಟೀಲ

ಕಲಘಟಗಿ ಸಂತೋಷ್ ಲಾಡ್

ಹುಬ್ಬಳ್ಳಿ -ಧಾರವಾಡ (ಪೂರ್ವ) : ಪ್ರಸಾದ ಅಬ್ಬಯ್ಯ

ಹಾನಗಲ್‌ : ಶ್ರೀನಾಸ್‌ ಮಾನೆ


ಬ್ಯಾಡಗಿ : ಬಸವರಾಜ ಶಿವಣ್ಣನವರ

ಹಿರೇಕೆರೂರ : ಯು. ಬಿ. ಬಣಕಾರ

ಹೂವಿನ ಹಡಗಲಿ : ಪರಮೇಶ್ವರನಾಯ್ಕ

ಹಗರಿ ಬೊಮ್ಮನಹಳ್ಳಿ : ಭೀಮಾನಾಯ್ಕ

ಕಂಪ್ಲಿ : ಗಣೇಶ್‌

ಬಳ್ಳಾರಿ ಗ್ರಾಮೀಣ : ನಾಗೇಂದ್ರ

ಚಿತ್ರದುರ್ಗ : ಕೆ ಸಿ ವೀರೇಂದ್ರ

ಮೊಳಕಾಲ್ಮೂರು : ಯೋಗೀಶ್‌ ಬಾಬು


ಚಳ್ಳಕೆರೆ : ರಘುಮೂರ್ತಿ

ದಾವಣಗೆರೆ ದಕ್ಷಿಣ : ಶಾಮನೂರು ಶಿವಶಂಕರಪ್ಪ

ದಾವಣಗೆರೆ ಉತ್ತರ : ಎಸ್.‌ ಎಸ್.‌ ಮಲ್ಲಿಕಾರ್ಜುನ

ಭದ್ರಾವತಿ : ಸಂಗಮೇಶ್‌

ಸೊರಬ : ಮಧು ಬಂಗಾರಪ್ಪ

ಶೃಂಗೇರಿ : ರಾಜೇಗೌಡ

ಕುಣಿಗಲ್‌ : ರಂಗನಾಥ್‌


ಕೊರಟಗೆರೆ : ಡಾ. ಪರಮೇಶ್ವರ

ಗೌರಿಬಿದನೂರು : ಶಿವಶಂಕರರೆಡ್ಡಿ

ಬಾಗೇಪಲ್ಲಿ : ಸುಬ್ಬಾರೆಡ್ಡಿ

ಶಿಡ್ಲಘಟ್ಟ : ವಿ. ಮುನಿಯಪ್ಪ

ಶ್ರೀನಿವಾಸಪುರ : ರಮೇಶ್‌ ಕುಮಾರ್‌

ಕೆಜಿಎಫ್‌ : ರೂಪಕಲಾ

ಬಂಗಾರಪೇಟೆ : ನಾರಾಯಣಸ್ವಾಮಿ

ಮಾಲೂರು : ನಂಜೇಗೌಡ

ಬ್ಯಾಟರಾಯನಪುರ : ಕೃಷ್ಣಭೈರೇಗೌಡ


ಹೆಬ್ಬಾಳ : ಸುರೇಶ್‌ (ಭೈರತಿ)

ಸರ್ವಜ್ಙನಗರ : ಕೆ. ಜೆ. ಜಾರ್ಜ್‌

ಶಾಂತಿನಗರ : ಎನ್ ಎ ಹ್ಯಾರಿಸ್‌

ಶಿವಾಜಿನಗರ : ರಿಜ್ವಾನ್‌ ಹರ್ಷದ್‌

ಗಾಂಧಿನಗರ : ದಿನೇಶ್‌ ಗುಂಡೂರಾವ್‌

ವಿಜಯನಗರ : ಎಂ. ಕೃಷ್ಣಪ್ಪ

ಗೋವಿಂದರಾಜನಗರ : ಪ್ರಿಯಾಕೃಷ್ಣ

ಬಿಟಿಎಂ ಲೇಔಟ್‌ : ರಾಮಲಿಂಗಾರೆಡ್ಡಿ

ಜಯನಗರ : ಸೌಮ್ಯರೆಡ್ಡಿ

ಆನೇಕಲ್‌ : ಬಿ. ಶಿವಣ್ಣ


ಹೊಸಕೋಟೆ : ಶರತ್‌ ಬಚ್ಚೇಗೌಡ

ಕನಕಪುರ : ಡಿ. ಕೆ. ಶಿವಕುಮಾರ್‌

ಮಾಗಡಿ : ಬಾಲಕೃಷ್ಣ

ಮಂಗಳೂರು : ಯು.ಟಿ. ಖಾದರ್‌

ಮೂಡುಬಿದರೆ : ಮಿಥುನ್ ರೈ

ಬೆಳ್ತಂಗಡಿ : ರಕ್ಷಿತ್ ಶಿವರಾಂ

ಬಂಟ್ವಾಳ : ರಮಾನಾಥ ರೈ

ಪುತ್ತೂರು : ಅಶೋಕ್ ರೈ

ನಾಗಮಂಗಲ : ಚಲುವರಾಯಸ್ವಾಮಿ

ಹುಣಸೂರು : ಹೆಚ್.‌ ಪಿ. ಮಂಜುನಾಥ


ಪಿರಿಯಾಪಟ್ಟಣ : ವೆಂಕಟೇಶ್‌

ಕೆ. ಆರ್.‌ ನಗರ : ರವಿಶಂಕರ್‌

ಹೆಚ್.ಡಿ. ಕೋಟೆ : ಅನಿಲ್‌

ಚಾಮರಾಜನಗರ- ಪುಟ್ಟರಂಗಶೆಟ್ಟಿ

ಹನೂರು : ನರೇಂದ್ರ…

ರಘುರಾಜ್ ಹೆಚ್.ಕೆ…9449553305…

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...