
ಶಿವಮೊಗ್ಗ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಎಂ ,ಶ್ರೀಕಾಂತ್ ಅಭಿಮಾನಿ ಬಳಗದ ವತಿಯಿಂದ ಇಂದು ಬೆಳಗ್ಗೆ ಜಿಲ್ಲಾ ಮೇಘನ್ ಆಸ್ಪತ್ರೆ ಮಹಿಳಾ ಮತ್ತು ಮಕ್ಕಳ ಹೆರಿಗೆ ವಾರ್ಡಿನಲ್ಲಿ ಎಂ.ಶ್ರೀಕಾಂತ್ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನವಲೆ ಮಂಜುನಾಥ್ ರವರು ಮಾತನಾಡಿ ಎಂ ಶ್ರೀಕಾಂತ್ ರವರು ಜಿಲ್ಲೆಯ ಪಕ್ಷಾತೀತ ಹಾಗೂ ಸ್ನೇಹಮಹಿ ಯುವಕರ ಕಣ್ಮಣಿ ಎಂ ಶ್ರೀಕಾಂತ್ ರವರ ರಾಜಕೀಯ ಜೀವನ ಉಜ್ವಲವಾಗಿರಲಿ ಎಂದು ಹಾಗೂ ಮುಂದಿನ ಅವರ ರಾಜಕೀಯದಲ್ಲಿ ಜೀವನದಲ್ಲಿ ಒಳ್ಳೆಯ ರಾಜಕೀಯ ಸ್ಥಾನಮಾನಗಳು ಸಿಗುವಂತಾಗಲಿ ಆ ಮೂಲಕ ಇನ್ನೂ ಹೆಚ್ಚಿನ ಬಡವರ ಸೇವೆ ಮಾಡುವಂತಹ ಅವಕಾಶ ಸಿಗಲಿ ಎಂದು ಪ್ರಾರ್ಥಿಸಿದರು.
ಮಾಜಿಮೇಯರ್ ಪಾಲಾಕ್ಷಿ. ಅಣ್ಣಪ್ಪ ನಾಯ್ಕ್.ಸಾಮೀರ್. ದಿವ್ಯ ಪ್ರವೀಣ್. ಬಸವರಾಜ್. ಸಂತೋಷ್ ಮುಂತಾದವರು ಉಪಸ್ಥಿತರಿದ್ದರು…

ರಘುರಾಜ್ ಹೆಚ್.ಕೆ…9449553305…

White Irises
Ogawa Kazumasa
Cherry Blossom
Ogawa Kazumasa
