
ಶಿವಮೊಗ್ಗ: ಇಂದು ಜಿಲ್ಲಾಡಳಿತದ ವತಿಯಿಂದ ಇಂದು ಡಾ/ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಆಚರಿಸಲಾಯಿತು…
ಸಂವಿಧಾನ ಶಿಲ್ಪಿಯ ಈ 132ನೇ ಜಯಂತಿಯ ಆಚರಣೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ/ ಆರ್ ಸೇಲ್ವಮಣಿ, ಅಪರ ಜಿಲ್ಲಾಧಿಕಾರಿ ಬಿರಾದಾರ್, ವಿವಿಧ ಇಲಾಖೆಯ ಆಡಳಿತ ವರ್ಗದವರು, ಜಿಲ್ಲಾಡಳಿತದ ಸಿಬ್ಬಂದಿಯವರು ಉಪಸ್ಥಿತರಿದ್ದರು..
ರಘುರಾಜ್.ಹೆಚ್.ಕೆ…9449553305….